ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಜಿರೆ: ನಾಪತ್ತೆಯಾಗಿದ್ದ ನಿವೃತ್ತ ಮುಖ್ಯಶಿಕ್ಷಕರು ಶವವಾಗಿ ಪತ್ತೆ

ಉಜಿರೆ: ಕೆಲವು ದಿನಗಳ ಹಿಂದೆ ಉಜಿರೆಯಿಂದ ನಾಪತ್ತೆಯಾಗಿದ್ದ ನಿವೃತ್ತ ಶಾಲಾ ಮುಖ್ಯೋಪಾಧ್ಯಾಯರಾದ ಪ್ರಸನ್ನ ಕುಮಾರ್ ಜೈನ್ ಅವರ ಮೃತದೇಹ ಬಿಸಲೆ ಘಾಟ್ ನಲ್ಲಿ ಪತ್ತೆಯಾಗಿದೆ.

ಅ.22 ರಂದು ಮಧ್ಯಾಹ್ನದ ವೇಳೆ ಹಾಲು ತರುವುದಾಗಿ ಮನೆಯಿಂದ ತೆರಳಿದ್ದ ಅವರು, ನಾಪತ್ತೆಯಾಗಿದ್ದರು. ಈ ಸಂಬಂಧ ಕುಟುಂಬಸ್ಥರು ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದ್ದರು.

ಇಂದು ಅವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಘಾಟಿಯ ಮಾರ್ಗ ಬದಿ ಪತ್ತೆಯಾಗಿದ್ದು, ಮನೆಯವರು ಕೊಲೆ ಶಂಕೆ ವ್ಯಕ್ತ ಪಡಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

26/10/2020 11:13 pm

Cinque Terre

10.56 K

Cinque Terre

1

ಸಂಬಂಧಿತ ಸುದ್ದಿ