ಅಲಾಸ್ಕ: ಭಾರತೀಯ ಯೋಧರು ಮತ್ತು ಅಮೆರಿಕದ ಯೋಧರು ಸದ್ಯ ಅಲಾಸ್ಕದಲ್ಲಿ ಜಂಟಿ ಯುದ್ಧ ಅಭ್ಯಾಸದಲ್ಲಿದ್ದಾರೆ. ಅದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ ಯೋಧರಿಗೂ ಯೋಗ ತರಬೇತಿ ಇರುತ್ತದೆ ಅನ್ನೋದೇ ವಿಶೇಷ. ಯೋಧರಿಗೂ ಈಗ ಸೂರ್ಯ ನಮಸ್ಕಾರ ಸೇರಿ ಯೋಗದ ಇತರ ಅಭ್ಯಾಸಗಳನ್ನ ಮಾಡಿಸಲಾಗುತ್ತಿದೆ. ಅದನ್ನ ಅಷ್ಟೇ ಅದ್ಭುತವಾಗಿಯೆ ಚಿತ್ರೀಕರಿಸಲಾಗಿದೆ. ಆ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
PublicNext
24/10/2021 03:22 pm