ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುಟ್ಟ ಕಂದಮ್ಮನ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್, ಕವಿತಾ ಗೌಡ - ಚಂದನ್ ಕುಮಾರ್ ಫೋಟೋಶೂಟ್!

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಖ್ಯಾತಿಯ ಚಂದನ್ ಕುಮಾರ್ - ಕವಿತಾ ಗೌಡ ದಂಪತಿಗೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಗಂಡು ಮಗುವಾಗಿದೆ. ಈಗ ಅವರು ಮಗುವಿನ ಜೊತೆಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಕವಿತಾ ಗೌಡ ಅವರು ಈಗಾಗಲೇ ವಿಶೇಷವಾಗಿ ವಿಧ ವಿಧವಾದ ಸ್ಟೈಲ್‌ನಲ್ಲಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಅವುಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನು ಚಂದನ್ ಕುಮಾರ್ ಅವರು ಕವಿತಾ ಗೌಡರ ಸೀಮಂತ ಶಾಸ್ತ್ರವನ್ನ ಅದ್ಧೂರಿಯಾಗಿ ಮಾಡಿದ್ದರು.

ಮದುವೆಯಾಗಿ ಮೂರು ವರ್ಷಗಳ ಬಳಿಕ ಈ ಜೋಡಿ ಮೊದಲ ಮಗುವನ್ನು ಬರಮಾಡಿಕೊಂಡಿದೆ . ಇದೀಗ ಪುಟ್ಟ ಕಂದಮ್ಮನ್ನು ನೋಡಿ ಅಭಿಮಾನಿಗಳು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

Edited By : Suman K
PublicNext

PublicNext

17/10/2024 04:00 pm

Cinque Terre

49.49 K

Cinque Terre

0

ಸಂಬಂಧಿತ ಸುದ್ದಿ