ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವರ್ಷ ಮುಗಿಯೋದ್ರೊಳಗೆ DL, RC ನವೀಕರಿಸಿ; ಇಲ್ಲದಿದ್ರೆ..

ನವದೆಹಲಿ: ಕೋವಿಡ್ 19 ಏಕಾಏಕಿ ಹಿನ್ನಲೆಯಲ್ಲಿ ಜಾರಿಯಾಗಿದ್ದ ಲಾಕ್ ಡೌನ್ ಹಿನ್ನಲೆಯಲ್ಲಿ ಡಿಎಲ್, ಆರ್ ಸಿ ಹಾಗೂ ಫಿಟ್ನೆಸ್ ಪ್ರಮಾಣ ಇಲ್ಲದ ವಾಹನ ಸವಾರರಿಗೆ ಕೊಂಚ ವಿನಾಯ್ತಿ ಕೊಡಲಾಗಿತ್ತು‌. ಆದ್ರೆ ಬರುವ ವರ್ಷದಿಂದ ಹಾಗೇನಿಲ್ಲ.

ಹೌದು! ಡಿಸೆಂಬರ್ 31 ರ ನಂತರ ಡಿಎಲ್ ಹಾಗೂ ಆರ್ ಸಿ ಇಲ್ಲದ ವಾಹನ ಸವಾರರ ಮೇಲೆ ಸಾರಿಗೆ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ಕೂಡಲೇ ನಿಮ್ಮ ಆರ್ ಸಿ ಹಾಗೂ ಚಾಲನಾ ಪರವಾನಿಗೆ ಅವಧಿ ಮೀರಿದ್ದರೆ ಕೂಡಲೇ ನವೀಕರಣ ಮಾಡಿಸಿಕೊಳ್ಳಿ. ಒಂದು ವೇಳೆ ನವೀಕರಣ ಮಾಡಿಸದೇ 5 ಸಾವಿರ ದಂಡ ತೆರಬೇಕಾಗುತ್ತೆ.

Edited By : Nagaraj Tulugeri
PublicNext

PublicNext

22/12/2020 03:24 pm

Cinque Terre

57.25 K

Cinque Terre

2

ಸಂಬಂಧಿತ ಸುದ್ದಿ