ಮಿಡಿ ಮಾವಿನಕಾಯಿ ಉಪ್ಪಿನಕಾಯಿ ನೋಡಿದರೆ ಯಾರ ಬಾಯಿಯಲ್ಲಿ ನೀರೂರಲ್ಲ ಹೇಳಿ? ಮಿಡಿ ಮಾವಿನಕಾಯಿಯನ್ನು ತಂದು ಅದರಿಂದ ಉಪ್ಪಿನಕಾಯಿ ಮಾಡಿ ಡಬ್ಬದಲ್ಲಿಟ್ಟರೆ ವರ್ಷದವರೆಗೆ ಇಡಬಹುದು.
ಇದು ಮಾವಿನ ಕಾಯಿಯ ಮಿಡಿ ದೊರೆಯುವ ಸಮಯ. ಈ ಸಮಯದಲ್ಲಿ ಮಿಡಿ ಉಪ್ಪಿನಕಾಯಿಯನ್ನು ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ.
PublicNext
24/03/2022 08:13 pm