ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶದ ಪ್ರಮಾಣ ಅಧಿಕವಾಗಿರುತ್ತದೆ. ಆದ್ದರಿಂದ ಇದು ರಕ್ತವನ್ನು ಹೆಚ್ಚಿಸಲು ಸಹಕರಿಸುತ್ತದೆ. ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆ ಇದ್ದಾಗ ಪಾಲಕ್ ಸೇವಿಸಲು ಹೇಳುತ್ತಾರೆ. ಹಾಗಾಗಿ ಪಾಲಕ್ ಬಳಸಿ ಬೇರೆ ಬೇರೆ ಅಡುಗೆಗಳನ್ನು ಮಾಡಿಕೊಳ್ಳಬಹುದು. ಎಲ್ಲರ ಮನೆಗಳಲ್ಲಿ ಪಾಲಕ್ ಸಾರು ಮಾಡುವುದು ಸಾಮಾನ್ಯ. ಇಂದು ನಾವು ಪಾಲಕ್ ಬಳಸಿ ಕಿಚಡಿ ಮಾಡುವುದನ್ನು ನೋಡೋಣ.
PublicNext
11/01/2022 12:23 pm