ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿಢೀರ್ ಟೊಮೇಟೊ ದೋಸೆ ಮಾಡುವ ವಿಧಾನ

ಬೆಳಗ್ಗೆದ್ದು ಮನೆಗೆಲಸ, ಅಡುಗೆ ಎಂದೆಲ್ಲ ಮಾಡಿಟ್ಟು ನಂತರ ಕಚೇರಿ ಕೆಲಸಕ್ಕೆಂದು ತೆರಳುವವರಿಗೆ ಬೆಳಗೆ ಚುರುಕಾಗಿ ಬೇಗನೆ ಮಾಡುವಂತಹ ಬ್ರೇಕ್ಫಾಸ್ಟ್ ರೆಸಿಪಿಗಳು ದೊರೆತರೆ ಅದೊಂದು ವರದಂತೆ. ಕೇವಲ 15 ನಿಮಿಷಗಳಲ್ಲಿ, ನೀವು ಸ್ವಲ್ಪ ಕಡಲೆಹಿಟ್ಟು ಮತ್ತು ಟೊಮೇಟೊ ಇದ್ದಾರೆ ಮಸಾಲೆಭರಿತವಾದ ರುಚಿಯಾದ ದಿಢೀರ್ ಟೊಮೇಟೊ ಕಡಲೆಹಿಟ್ಟಿನ ದೋಸೆ ಮಾಡಬಹುದು. ನಿಮಗಿಷ್ಟವಾದ ಯಾವುದೇ ಚಟ್ನಿಯೊಂದಿಗೆ ಈ ದೋಸೆ ಹೊಂದಿಕೆಯಾಗುತ್ತದೆ. ಹಾಗಿದ್ದರೆ ಬನ್ನಿ ಈ ಸರಳ ಮತ್ತು ತ್ವರಿತಾವಾಗಿ ಮಾಡುವ ಆರೋಗ್ಯಕರ ಮತ್ತು ರುಚಿಯಾದ ಟೊಮೇಟೊ ದೋಸೆಯನ್ನು ಮಾಡುವ ವಿಧಾನವನ್ನು ತಿಳಿಯೋಣ.

Edited By : Vijay Kumar
PublicNext

PublicNext

06/01/2022 08:09 pm

Cinque Terre

38.86 K

Cinque Terre

0