ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಬೆ ಚಪಾತಿ ಜೊತೆಗೆ ಮೆಂತೆ ಚಟ್ನಿ ಮಾಡುವ ವಿಧಾನ

ಇವತ್ತು ಹಬೆ ಚಪಾತಿಯ ರೆಸಿಪಿ ಬಗ್ಗೆ ತಿಳಿದುಕೊಳ್ಳೋಣ. ಈ ಹಬೆ ಚಪಾತಿ ಕೂಡ ಉತ್ತರ ಕರ್ನಾಟಕದ್ದೇ ಒಂದು ವಿಶೇಷ ಉಪಹಾರ. ಹಬೆ ಚಪಾತಿ ಒಂದು ಆರೋಗ್ಯಕರವಾದ ಬೆಳಗಿನ ಉಪಾಹಾರ ಅಥವಾ ರಾತ್ರಿ ಊಟಕ್ಕೂ ಕೂಡ ಸೂಕ್ತವಾದ ಒಂದು ಖಾದ್ಯ.

Edited By : Vijay Kumar
PublicNext

PublicNext

09/09/2021 02:52 pm

Cinque Terre

39.66 K

Cinque Terre

4