ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ತಲೆಯ ಮೇಲೆ ತೆಂಗಿನ ಕಾಯಿ ಒಡೆಸಿಕೊಂಡು ಹಬ್ಬ ಆಚರಣೆ

ಕೋಲಾರ: ವಿಜಯದಶಮಿ ಹಬ್ಬದ ಪ್ರಯಕ್ತ ತಲೆಯ ಮೇಲೆ ತೆಂಗಿನ ಕಾಯಿ ಒಡೆಸಿಕೊಳ್ಳುವ ಮೂಲಕ ಭಕ್ತಾದಿಗಳು ತಮ್ಮ ಹರಕೆ ತೀರಿಸಿದರು. ಜಿಲ್ಲೆಯ ಕೆಜಿಎಫ್ ತಾಲೂಕಿನ ತಾತೇನಹಳ್ಳಿಯಲ್ಲಿರುವ ಬೀರೇಶ್ವರಸ್ವಾಮಿ ದೇವಸ್ಥಾನದಲ್ಲಿ ಈ ರೀತಿಯ ಆಚರಣೆ ನಡೆದಿದ್ದು,.ಪ್ರತಿ ವರ್ಷದಂತೆ ವಿಜಯದಶಮಿ ದಿವಸದಂದು ಭಕ್ತರು ತಲೆಯ ಮೇಲೆ ತೆಂಗಿನ ಕಾಯಿ ಹೊಡೆಸಿಕೊಳ್ಳುವ ಮೂಲಕ ತಮ್ಮ ಹರಕೆ ತೀರಿಕೊಳ್ಳುತ್ತಾರೆ.

ವರದಿ : ರವಿ ಕುಮಾರ್, ಕೋಲಾರ.

Edited By :
PublicNext

PublicNext

05/10/2022 06:51 pm

Cinque Terre

26.48 K

Cinque Terre

0