ಕೋಲಾರ: ಕಾಂಗ್ರೆಸ್ ಪಾದಯಾತ್ರೆಯಿಂದ ಬಿಜೆಪಿಗೆ ನಷ್ಟವಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಪ್ರಾಮಾಣಿಕತೆಯಿಂದ ಜನರ ಸೇವೆ ಮಾಡ್ತಿದೆ. 20 ವರ್ಷದಿಂದ ಬಾಕಿಯಿದ್ದ SC-ST ಮೀಸಲಾತಿ ನಾವು ಕೊಟ್ಟಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಯಾಕೆ ಮೀಸಲಾತಿ ನೀಡಿಲ್ಲ. ಅಹಿಂದ ಪರವಾಗಿ ಹೋರಾಟ ಮಾಡಿದೋರು ಯಾಕೆ ಮೀಸಲಾತಿ ನೀಡಿಲ್ಲ? ಎಂದು ಕೋಲಾರದ ಪ್ರವಾಸಿ ಮಂದಿರದಲ್ಲಿ ಸಚಿವ ಮುನಿರತ್ನ ಪ್ರಶ್ನಿಸಿದ್ದಾರೆ.
Kshetra Samachara
10/10/2022 04:42 pm