ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ದಸರಾ ಅಲಂಕಾರ ಸ್ಪರ್ಧೆಯ ಬಹುಮಾನವನ್ನು ವಿತರಿಸಿದ ಸಮಿತಿ ಸದಸ್ಯರು

ಕೊಡಗು: ಮಡಿಕೇರಿ ದಸರಾ ಅಲಂಕಾರ ಸಮಿತಿ ವತಿಯಿಂದ ದಸರಾ ಅಂಗವಾಗಿ ನಡೆದ ಕಟ್ಟಡಗಳ ಅಲಂಕಾರಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಒಟ್ಟು 41 ವಿಭಾಗಗಳಲ್ಲಿ ನಡೆದ ಅಲಂಕಾರ ಸ್ಪರ್ಧೆಗಳಲ್ಲಿ ದಶ ದೇವಾಲಯಗಳು, ಬಟ್ಟೆ ಅಂಗಡಿ, ಚಿನ್ನದ ಅಂಗಡಿ, ಔಷಧಿ ಅಂಗಡಿ, ವರ್ಕ್ ಶಾಪ್ ಗಳು, ಸರಕಾರಿ ಕಟ್ಟಡ, ಅರೆ ಸರಕಾರಿ ಕಟ್ಟಡ, ಅಲಂಕಾರ ಮಳಿಗೆ, ಬೇಕರಿ ಹೋಟೆಲ್ ಹಾಗೂ ಇನ್ನಿತರ ಮಳಿಗೆಗಳ ಅಲಂಕಾರದಲ್ಲಿ ಪ್ರಥಮ, ದ್ವಿತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.

Edited By : Vijay Kumar
PublicNext

PublicNext

20/10/2024 01:13 pm

Cinque Terre

14.46 K

Cinque Terre

0

ಸಂಬಂಧಿತ ಸುದ್ದಿ