PublicNext ಗೆ ಬೀದರ್, ಬಳ್ಳಾರಿ,ವಿಜಯಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಹಾವೇರಿ ಕೊಡಗು,ಮಂಡ್ಯ ವಿಜಯನಗರ, ಯಾದಗಿರಿ ಜಿಲ್ಲೆಗಳಿಗೆ ವರದಿಗಾರರು/ಕಾಂಟ್ರಿಬ್ಯೂಟರ್ ಬೇಕಾಗಿದ್ದಾರೆ. ಟಿವಿ, ಡಿಜಿಟಲ್ ಹಾಗೂ ಮುದ್ರಣ ಮಾಧ್ಯಮದಲ್ಲಿ ಅನುಭವವಿದ್ದವರಿಗೆ ಆದ್ಯತೆ.
ವರದಿಗಾರರು ಆಯಾ ಜಿಲ್ಲಾ ಕೇಂದ್ರದಲ್ಲಿಯೇ ವಾಸವಾಗಿರಬೇಕು. ವರದಿಗಾರರಿಗೆ ಕಂಪನಿ ನಿಯಮಗಳ ಪ್ರಕಾರ ಸುದ್ದಿ/ವಿಶೇಷ ವರದಿ/ ಮಾನವಾಸಕ್ತ ಮೌಲ್ಯಾಧಾರಿತ ವರದಿಗಳಿಗೆ ಅನುಗುಣವಾಗಿ ವಿವಿಧ ಹಂತಗಳಲ್ಲಿ ಗೌರವಧನ ನೀಡಲಾಗುವುದು. ವರದಿಗಾರರ ಕಾರ್ಯಕ್ಷಮತೆ ನೋಡಿ PublicNext ಲೋಗೋ ಮೈಕ್ ಪೂರೈಸಲಾಗುವುದು.
ಆಸಕ್ತರು ಕೂಡಲೇ ತಮ್ಮ ಸ್ವವಿವರಗಳನ್ನು ( Resume) ಈ ಕೆಳಗಿನ ವಾಟ್ಸಪ್ ಸಂಖ್ಯೆಗೆ ಕಳಿಸಬೇಕು.
Chief Editor : 8151072000
PublicNext
13/10/2022 01:22 pm