ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ದಿನ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಸಂಚಾರ ಇರೋದಿಲ್ಲ

ಹುಬ್ಬಳ್ಳಿ:ಕೆ.ಎಸ್‌.ಆರ್‌ ಬೆಂಗಳೂರು-ಧಾರವಾಡ- ಸೂಪರ್ ಫಾಸ್ಟ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಈ ದಿನಗಳಲ್ಲಿ ಸಂಚಾರ ರದ್ದಾಗಿದೆ.ಬೆಂಗಳೂರಿನಿಂದ ಹೊರಡುವ ಈ ರೈಲು ಜನವರಿ 3,8,11,17 ಮತ್ತು ರದ್ದು ಪಡಿಸಲಾಗಿದೆ. ಧಾರವಾಡದಿಂದ ಹೊರಡುವ ಇದೇ ರೈಲಿನ ಸಂಚಾರ ಜನವರಿ 4,9,12,23 ರಂದು ಸಂಚರಿಸೋದಿಲ್ಲ.

ಹೊಸಪೇಟೆ-ಕೆ.ಎಸ್‌.ಆರ್‌ ಬೆಂಗಳೂರು ಪ್ಯಾಸೆಂಜರ್ ವಿಶೇಷ ಎಕ್ಸ್‌ಪ್ರೆಸ್ ರೈಲು ಜನವರಿ 03 ಹಾಗೂ 11 ರಂದು ಸಂಚಾರ ರದ್ದು ಮಾಡಲಾಗಿದೆ. ಕೆ.ಎಸ್‌.ಆರ್‌ ಬೆಂಗಳೂರು-ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಜನವರಿ-03 ಮತ್ತು 11 ರಂದು ಸಂಚಾರ ಇರೋದಿಲ್ಲ ಅಂತಲೇ ನೈರುತ್ಯ ರೈಲ್ವೆ ಪ್ರಕಟಣೆ ಹೇಳಿದೆ.

Edited By :
PublicNext

PublicNext

02/01/2022 03:32 pm

Cinque Terre

23.79 K

Cinque Terre

0