ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನದಿ ದಾಟಲು ಶಾಲಾ ಮಕ್ಕಳಿಗೆ ಹಗ್ಗವೇ ಆಧಾರ: ಜೀವಕ್ಕೆ ಇದು ಸಂಚಕಾರ

ಪಿಥೋರಗಢ: ಉತ್ತರಾಖಂಡ ರಾಜ್ಯದ ಪಿಥೋರಗಢ ಜಿಲ್ಲೆಯ ಗೋಲ್ಫಾ ಟೋಮಿಕ್ ತಂಗಾ ಘರುಡಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳು ಹಗ್ಗದ ಸಹಾಯದಿಂದ ನದಿ ದಾಟುತ್ತಿದ್ದಾರೆ.‌

ತುಂಬಿ ಹರಿಯುತ್ತಿರುವ ನದಿಯಲ್ಲಿ ಅಪಾಯವನ್ನು ಲೆಕ್ಕಿಸದೇ ಶಾಲಾ ಮಕ್ಕಳು ನದಿ ದಾಟುತ್ತಿದ್ದಾರೆ. ಜತೆಗೆ ಸಾರ್ವಜನಿಕರು ಕೂಡ‌ ಇದೇ ಹಗ್ಗದ ಸಹಾಯದಿಂದಲೇ ನದಿ ದಾಟುತ್ತಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಉತ್ತರಾಖಂಡ‌ ಸರಕಾರದ ವಿರುದ್ಧ ಆಕ್ರೋಶಿತರಾಗಿದ್ದಾರೆ.

Edited By : Nagaraj Tulugeri
PublicNext

PublicNext

10/07/2022 04:18 pm

Cinque Terre

119.49 K

Cinque Terre

1

ಸಂಬಂಧಿತ ಸುದ್ದಿ