ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಣಿಗಲ್ : ಯಡಿಯೂರು ಸಿದ್ದಲಿಂಗೇಶ್ವರ ತಪೋಭೂಮಿ ಕಗ್ಗೆರೆ ಸಂಪೂರ್ಣ ಜಲಾವೃತ...!

ಕುಣಿಗಲ್ : ಯಡಿಯೂರು ಸಿದ್ದಲಿಂಗೇಶ್ವರ ತಪಸ್ಸು ಮಾಡಿದಂತಹ ಕಗ್ಗೆರೆ ಕ್ಷೇತ್ರ ಕಳೆದ ಎರಡು ದಿನಗಳಿಂದ ಬಿದ್ದಂತಹ ಭಾರಿ ಮಳೆಗೆ ಸಂಪೂರ್ಣ ಜಲಾವೃತವಾಗಿದೆ.

ದೇವಾಲಯದ ಗರ್ಭಗುಡಿ ಸೇರಿದಂತೆ, ಸಂಪೂರ್ಣ ಆವರಣ ನೀರಿನಿಂದ ತುಂಬಿಕೊಂಡಿದ್ದು, ದೇವಾಲಯದ ಆವರಣದಲ್ಲಿರುವ ನವಗ್ರಹ ವನ, ಲಕ್ಷ್ಮಿ ಕೊಳ, ತೆಂಗಿನ ತೋಟ ಸಂಪೂರ್ಣ ನೀರಿನಿಂದ ಆವೃತವಾಗಿದ್ದು ಭಕ್ತರಿಗೆ ದರ್ಶನವನ್ನು ನಿಷೇಧಿಸಲಾಗಿದೆ.

ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ದೇವಾಲಯವನ್ನು ಸುಸ್ಥಿತಿಗೆ ತರಲು ಕ್ರಮ ಕೈಗೊಳ್ಳುತ್ತಿದ್ದಾರೆ.

ವರದಿ ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್, ತುಮಕೂರು.

Edited By : Somashekar
PublicNext

PublicNext

06/09/2022 08:19 pm

Cinque Terre

76.83 K

Cinque Terre

1

ಸಂಬಂಧಿತ ಸುದ್ದಿ