ನವದೆಹಲಿ:ಭಾರತೀಯ ರೈಲು ಈಗೊಂದು ವಿಶೇಷ ಕೆಲಸ ಮಾಡಿದೆ. ರೈಲಿನಲ್ಲಿ ಪ್ರಯಾಣಿಸೋ ಅಮ್ಮ ಮತ್ತು ಮಗುವಿಗಾಗಿಯೇ ವಿಶೇಷ ಆಸನದ ವ್ಯವಸ್ಥೆ ಮಾಡಿದೆ. ಆ ಬಗೆಗಿನ ಮಾಹಿತಿ ಇಲ್ಲಿದೆ. ಬನ್ನಿ, ಹೇಳ್ತಿವಿ.
ಪುಟ್ಟ ಮಕ್ಕಳನ್ನ ಹೊಂದಿದ ಅಮ್ಮಂದಿರು ರೈಲಿನಲ್ಲಿ ಪ್ರಯಾಣಿಸೋದು ನಿಜಕ್ಕೂ ಕಷ್ಟವೇ ಸರಿ. ಆದರೆ, ಈಗ ಇದೇ ರೈಲಿನಲ್ಲಿ 'ಬೇಬಿ ಬರ್ತ್' ಸೀಟ್ ಅನ್ನ ಭಾರತೀಯ ರೈಲು ಈಗ ಪರಿಚಯಿಸಿದೆ. ಲಕ್ನೋ ಹಾಗೂ ದೆಹಲಿ ವಿಭಾಗದಲ್ಲಿ ಈಗಾಗಲೇ ಈ ಒಂದು ವ್ಯವಸ್ಥೆ ಆಗಿದೆ.
'ಬೇಬಿ ಬರ್ತ್' ಆಸನವನ್ನ ಪಡಚಲೂ ಬಹುದಾಗಿದ್ದು, ರೈಲಿನ 12 ಮತ್ತು 60 ನೇ ಬರ್ತ್‌ಗಳಲ್ಲಿ ಈ ಒಂದು ಬೇಬಿ ಬರ್ತ್ ಸೀಟ್ ಇರುತ್ತದೆ.
PublicNext
10/05/2022 10:29 pm