ಬೆಂಗಳೂರು: ನಮ್ಮ ಮೆಟ್ರೋ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಊರ್ಜಾ ಇಂದಿನಿಂದ ಕಂಟೋನ್ಮೆಂಟ್ - ಪಾಟರಿ ಟೌನ್ ನಡುವಿನ 907 ಮೀಟರ್ ಸುರಂಗ ಕೊರೆಯಲು ಸಿದ್ಧವಾಗಿದೆ.
ಚೀನಾದಿಂದ ಆಮದು ಮಾಡಿ ಕೊಂಡ ಊರ್ಜಾ ಸುಮಾರು ಎರಡು ತಿಂಗಳ ನಂತರ ಕಾರ್ಯಾರಂಭ ಮಾಡುತ್ತಿದೆ.
ಸೆ.22 ರಂದು ಕಂಟೋನ್ಮೆಂಟ್ - ಶಿವಾಜಿ ನಗರದ ವರೆಗೆ 855 ಮೀಟರ್ ಸುರಂಗ ಕೊರೆದು ಹೊರ ಬಂದಿತ್ತು.
PublicNext
22/12/2021 10:00 am