ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೃಹ ಬಳಕೆ LPG ಸಿಲಿಂಡರ್ ಬೆಲೆ ಮತ್ತೆ ಏರಿಕೆ;ಗ್ರಾಹಕರಿಗೆ ಮತ್ತೆ ಶಾಕ್ !

ನವದೆಹಲಿ: ಸಿಲಿಂಡರ್ ಬೆಲೆ ಮತ್ತೆ ಏರಿಕೆ ಆಗಿದೆ. ಮೊದಲೇ ಜನ ತತ್ತರಿಸಿದ್ದಾರೆ. ಈಗ ಮತ್ತೊಮ್ಮೆ ಬೆಲೆ ಏರಿಕೆ ಆಗಿದೆ. ಇದರಿಂದ ಜನಕ್ಕೆ ಮತ್ತೆ ಶಾಕ್ ಆಗಿದೆ.

ಸಿಲಿಂಡರ್ ಬೆಲೆಯನ್ನ ಈ ತಿಂಗಳಲ್ಲಿಯೇ ಎರಡು ಬಾರಿ ಹೆಚ್ಚಿಸಲಾಗಿದ್ದು,ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನ 350 ರೂಗಳಷ್ಟು ಏರಿಸಲಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆಯನ್ನ 8 ರೂಗಳಷ್ಟು ಹೆಚ್ಚಿಸಲಾಗಿದೆ.

ಈ ಒಂದು ಹೆಚ್ಚಳದಿಂದ ದೇಶದ ಎಲ್ಲಕಡೆಗೂ ಸಿಲಿಂಡರ್ ಬೆಲೆ 1000 ರೂಪಾಯಿ ಗಡಿದಾಟಿದಂತಾಗಿದೆ.

Edited By :
PublicNext

PublicNext

19/05/2022 09:58 am

Cinque Terre

50.85 K

Cinque Terre

43

ಸಂಬಂಧಿತ ಸುದ್ದಿ