ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧುಗಿರಿ: ನೋಡಿ ರಸ್ತೆಗಳ ಪರಿ!; ಬಿದ್ದರೆ ನೇರ ಆಸ್ಪತ್ರೆಗೇ ಹೋಗ್ತಿರಿ

ಮಧುಗಿರಿ: ತಾಲೂಕಿನ ಬಹುತೇಕ ರಸ್ತೆಗಳು ಇಂದು ಶಿಥಿಲಾವಸ್ಥೆಯನ್ನು ತಲುಪಿದ್ದು ಎಲ್ಲವೂ ಗುಂಡಿಮಯವಾಗಿವೆ. ನಿತ್ಯವೂ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಮಧುಗಿರಿ ತಾಲೂಕಿನಲ್ಲಿರುವ ರಸ್ತೆಗಳು ನರಕ ದರ್ಶನವನ್ನು ಮಾಡಿಸುತ್ತಿವೆ!

ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಭಾನುವಾರ ಬೆಳಿಗ್ಗೆ ದಂಪತಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಪಟ್ಟಣದ ಹೊರವಲಯದ ನಂದಿನಿ ಹಾಲಿನ ಸಂಸ್ಕರಣ ಘಟಕದ ಎದುರಿನ ಹಿಂದೂಪುರ ರಸ್ತೆಯಲ್ಲಿ ಅಪಘಾತವಾಗಿ ದಂಪತಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

Edited By : Nagesh Gaonkar
PublicNext

PublicNext

11/07/2022 09:36 am

Cinque Terre

84.57 K

Cinque Terre

5

ಸಂಬಂಧಿತ ಸುದ್ದಿ