ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆನಡಾದಲ್ಲಿ 100 ವರ್ಷ ಹಳೆಯ ಜೀವಂತ ಡೈನೋಸಾರ್ ಪತ್ತೆ !

ಕೆನಡಾ: ನೂರು ವರ್ಷದ ಹಳೆಯದಾದ ಜೀವಂತ ಡೈನೋಸಾರ್ ಎಂದೇ ಕರೆಸಿಕೊಳ್ಳವು ವಿಶೇಷ ಮೀನು ಪತ್ತೆ ಆಗಿದೆ. ಕೆನಡಾದ ಮೀನುಗಾರ ಕೊಲಂಬಿಯಾ ನದಿಯಲ್ಲಿ ಈ ದೈತ್ಯ ಮೀನನ್ನ ಹಿಡಿದಿದ್ದಾರೆ.

ಈ ದೈತ್ಯ ಮೀನನ್ನ ಸ್ಟರ್ಜನ್ ಮೀನು ಅಂತಲೂ ಕರೆಯುತ್ತಾರೆ. 10.5 ಅಡಿ ಉದ್ದದ ಈ ಮೀನನ್ನು 100 ವರ್ಷಕ್ಕಿಂತಲೂ ಹಳೆಯದಾದ ಮೀನು ಅಂತಲೇ ಹೇಳಲಾಗುತ್ತಿದೆ.

226 ಕೆಜಿ ತೂಕದ ಈ ಮೀನನ್ನ ವೈವ್ಸ್ ಬಿಸ್ಸನ್ ನದಿಯಲ್ಲಿ ಹಿಡಿದಿದ್ದರು. ಆದರೆ ಬಳಿಕ ಅದನ್ನ ನದಿಯಲ್ಲಿಯೇ ಬಿಟ್ಟರು. ಆ ವೇಳೆ ತೆಗೆದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡರು. ಅದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

Edited By :
PublicNext

PublicNext

21/03/2022 03:29 pm

Cinque Terre

71.85 K

Cinque Terre

0