ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಲತಾ ಮಂಗೇಶ್ಕರ್ ನಿಧನಕ್ಕೆ ಸಂಸದ ಪ್ರತಾಪ್

ಮೈಸೂರು: ಗಾನಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಸಂಸದ ಪ್ರತಾಪ್ ಸಿಂಹ ಸಂತಾಪ ಸೂಚಿಸಿದ್ದಾರೆ.

ಲತಾ ಮಂಗೇಶ್ಕರ್ ಅವರ ಅಗಲಿಕೆ ಇಡೀ ದೇಶಕ್ಕೆ ನೋವು ತಂದಿದೆ. ದೇಶ ಯಾವುದೇ ಭಾಗದಲ್ಲೂ ಲತಾ ಮಂಗೇಶ್ಕರ್ ಅಭಿಮಾನಿಗಳಿದ್ದರೆ. ಲತಾ ಮಂಗೇಶ್ಕರ್ ಅಗಲಿಕೆ ಸಾಕಷ್ಟು ಅಭಿಮಾನಿ ಬಳಗಕ್ಕೆ ನೋವು ತಂದಿದೆ ಎಂದು ಮೈಸೂರಲ್ಲಿ ಸಂಸದ ಪ್ರತಾಪ್ ಸಿಂಹ ಸಂತಾಪ ಸೂಚಿಸಿದ್ದಾರೆ.

Edited By : Shivu K
PublicNext

PublicNext

06/02/2022 01:03 pm

Cinque Terre

41.06 K

Cinque Terre

1