ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದ ಕಡಲತೀರದಲ್ಲಿ ಕಂಡ ಅಪರೂಪದ ಫುಟ್‌ಬಾಲ್‌ ಫಿಶ್‌

ಅಮೆರಿಕ: ಅತಿ ಅಪರೂಪದ ಸಮುದ್ರದಾಳದಲ್ಲಿಯೇ ಇರೋ ಫುಟ್‌ಬಾಲ್‌ ಫಿಶ್‌ನ ಒಂದೇ ಒಂದು ಫೋಟೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ಈ ಫೋಟೋ ನೋಡಿದ ಜನ ತಮ್ಮದೇ ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.

ಫುಟ್‌ಬಾಲ್ ರೀತಿಯೇ ಕಾಣೋ ಈ ಜೀವಿ ಅಪರೂಪದ ಫಿಶ್‌.ಇದನ್ನ ಫುಟ್‌ಬಾಲ್‌ಫಿಶ್ ಅಂತಲೂ ಕರೆಯುತ್ತಾರೆ. ಸಮುದ್ರದಾಳದಲ್ಲಿಯೇ ಈ ಫಿಶ್‌ ಇರೋದು. ಆದರೆ ಈಗ ಅಮೆರಿಕದ ಕಡಲತೀರದಲ್ಲಿ ಈ ಫಿಶ್‌ ಕಾಣಿಸಿಕೊಂಡಿದೆ.ಇದನ್ನಕಂಡ ಜನ ಫೋಟೋ ಕೂಡ ತೆಗೆದಿದ್ದಾರೆ. ಅದನ್ನ ಸಾಮಾಜಿಕ ತಾಣದಲ್ಲೂ ಹಂಚಿಕೊಂಡಿದ್ದಾರೆ.

ಈ ಫಿಶ್ ಪೋಟೋ ನೋಡಿದ ಕೆಲವ್ರು ವಾರೇ ವ್ಹಾ ಅಂದಿದ್ದಾರೆ. ಇನ್ನೂ ಕೆಲವರು ಇದೇನಪ್ಪ ಹಿಂಗಿದೆ ಅಂತಲೂ ಅಸಹ್ಯ ಪಟ್ಟುಕೊಂಡಿದ್ದಾರೆ. ಒಂದೇ ಮಾತಿನಲ್ಲಿ ಹೇಳೊದಾದ್ರೆ ಇದು ನಿಸರ್ಗ ನಮಗೆ ಕೊಟ್ಟ ಅಪರೂಪದ ಜೀವಿ ಅಷ್ಟೆ.

Edited By :
PublicNext

PublicNext

25/11/2021 07:24 pm

Cinque Terre

33.39 K

Cinque Terre

0