ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡೆತ್ ಸ್ಪಾಟ್ ಕಳಂಕ ತಪ್ಪಿಸಲು ಬೆಟ್ಟದಿಂದ ನೀರಿಗೆ ಡೈವ್ ಹೊಡೆದ ಕೊಪ್ಪಳ ಡಿಸಿ

ಕೊಪ್ಪಳ: ಜಿಲ್ಲೆಯ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಈಗೊಂದು ಸಾಹಸ ಮಾಡಿದ್ದಾರೆ. ಇಲ್ಲಿಯ ಡೆತ್ ಸ್ಪಾಟ್ ಅಂತಲೇ ಕರೆಯೋ ಸಣಾಪುರದ ಜಲಾಶಯದ ಬೆಟ್ಟದ ಮೇಲಿಂದ ನೇರವಾಗಿ ಡೈವ್ ಹೊಡೆದು ಎಲ್ಲರ ಗಮನ ಸೆಳೆದಿದ್ದಾರೆ.

ಡಿಸಿ ಕಿಶೋರ್ ಅವರ ಈ ಸಾಹಸದ ಹಿಂದೆ ಒಳ್ಳೆ ಉದ್ದೇಶವೂ ಇದೆ. ಇಲ್ಲಿಯ ಜಲಾಶಯದ ಬೆಟ್ಟದ ಜಾಗವನ್ನ ಡೆತ್ ಸ್ಪಾಟ್ ಅಂತಲೇ ಕರೆಯುತ್ತಾರೆ. ಈ ಕಳಂಕ ತಪ್ಪಿಸಲೆಂದೇ ಸುರಕ್ಷಿತ ಕ್ರಮಗಳೆಲ್ಲವನ್ನು ತೆಗೆದುಕೊಂಡೇ ಬೆಟ್ಟದ ಮೇಲಿಂದ ಡೈವ್ ಹೊಡೆದು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಡಿಸಿ ಕಿಶೋರ್.

Edited By :
PublicNext

PublicNext

02/11/2021 10:41 pm

Cinque Terre

92.99 K

Cinque Terre

1