ಗುಜರಾತ್:ಇಲ್ಲೊಂದು ಪವಾಡ ನಡೆದಿದೆ.70 ವರ್ಷದ ಮಹಿಳೆ 75 ವರ್ಷದ ಪುರುಷ. ಇವರು ಗಂಡ-ಹೆಂಡತಿ. 45 ವರ್ಷಗಳ ಕಳೆದರೂ ಇವರಿಗೆ ಮಕ್ಕಳೆ ಆಗಿರಲಿಲ್ಲ.ಆದರೆ ಈಗೊಂದು ಪವಾಡ ನಡೆದಿದೆ. ಅದೇನೂ ಹೇಳ್ತೀವಿ ನೋಡಿ.
ಜೀವುಬೆನ್ ಎಂಬ 70 ವರ್ಷದ ಮಹಿಳೇನೆ 45 ವರ್ಷದ ಬಳಿಕ ತಾಯಿ ಆಗಿದ್ದಾರೆ. ವಿಶ್ವದ ಅತಿ ಹಿರಿಯ ತಾಯಿ ನಾನು ಅಂತಲೂ ಹೇಳಿಕೊಂಡಿದ್ದಾರೆ.75 ವರ್ಷದ ಪತಿ ಮಾಲ್ದಾರಿ ಕೂಡ ಪುತ್ರ ಹುಟ್ಟಿದ ಖುಷಿಯಲ್ಲಿಯೇ ಇದ್ದಾರೆ. ಪತ್ರಿಕಾಗೋಷ್ಟಿಯೊಂದನ್ನ ಮಾಡಿ,ತಮ್ಮ ಮಗನನ್ನ ಎಲ್ಲರಿಗೂ ತೋರಿದ್ದಾರೆ. ಆದರೆ, ಈ ಪವಾಡ ಆಗಿರೋದು ಐವಿಎಫ್ ತಂತ್ರಜ್ಞಾನದ ಮೂಲಕ ಅನ್ನೋದು ಅಷ್ಟೇ ಸತ್ಯ.
PublicNext
20/10/2021 03:16 pm