ಬೀಜಿಂಗ್: ಸಿಕ್ ಲೀವ್ ಕೇಳಿದ್ದೇವೆ. ಕ್ಯಾಷುವಲ್ ಲೀವ್ ಕೇಳಿದ್ದೇವೆ. ಎಂದಾದರೂ ಲವ್ ಲೀವ್ ಕೇಳಿದ್ದೇವಾ ? ಹೌದು. ಚೀನಾ ಸರ್ಕಾರ ಲವ್ ಲೀವ್ ಅನ್ನೂ ಕೊಡಲು ನಿರ್ಧರಿಸಿದೆ. ಆದರೆ ಅದು ಅವಿವಾಹಿತರಿಗೆ ಮಾತ್ರ.
ಚೀನಾ ಸರ್ಕಾರದ ಲವ್ ಲೀವ್ ವಿಷಯ ಕೇಳಿ ಅಲ್ಲಿಯ ಯುವಕರು ಫುಲ್ ಖುಷ್ ಆಗಿದ್ದರು ಅನಿಸುತ್ತದೆ. ಆದರೆ ಈ ಲವ್ ಲೀವ್ ಇರೋದು ಅವಿವಾಹಿತ ಯುವತಿಯರಿಗೆ ಮಾತ್ರ. ಮನೆ ಗೆಲಸ ,ಉದ್ಯೋಗ ಅಂತ ಎಲ್ಲವನ್ನೂ ಮರೆತು ಬಿಡೋ ಈಗೀನ ಯುವತಿಯರಿಗೆ ಲವ್ ಮಾಡೋಕೆ ಒಂದು ದಿನ ಬೇಕು ಅಂತಲೇ ಚೀನಾ ಸರ್ಕಾರ ನಿರ್ಧರಿಸಿದೆ.ಹಾಗಾಗಿಯೇ ಲವ್ ಅಲ್ಲಿ ಬಿದ್ದ ಅವಿವಾಹಿತ ಯುವತಿಯರು ತಿಂಗಳೊಂದು ಲವ್ ಲೀವ್ ಪಡೆಯಬಹುದಾಗಿದೆ.
PublicNext
18/10/2021 09:57 pm