ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ವಧು- ವರರಿಗೆ ಪೆಟ್ರೋಲ್ ಗಿಪ್ಟ್ ನೀಡಿದ ಸ್ನೇಹಿತರು

ಚಿಕ್ಕಮಗಳೂರು:ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೇರಿರುವುದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ.ಈ ಹಿನ್ನಲೆಯಲ್ಲಿ ಮೂಡಿಗೆರೆ ಪಟ್ಟಣದಲ್ಲಿ ನಡೆದ ಸಚಿನ್ ಮರ್ಕಲ್-ವೈಷ್ಣವಿ ಮದುವೆಯಲ್ಲಿ ವಧು ವರರಿಗೆ 3 ಲೀಟರ್ ಪೆಟ್ರೋಲ್ ಉಡುಗೊರೆಯಾಗಿಕೊಟ್ಟಿದ್ದಾರೆ ಸ್ನೇಹಿತರು.ಇದನ್ನು ನೋಡಿ ನೆರೆದಿದ್ದ ಮಂದಿಯೆಲ್ಲಾ ಅಚ್ಚರಿಪಟ್ಟದಂತು ಸತ್ಯ.

Edited By : Manjunath H D
PublicNext

PublicNext

16/10/2021 09:46 am

Cinque Terre

96.17 K

Cinque Terre

5

ಸಂಬಂಧಿತ ಸುದ್ದಿ