ಸೋಷಿಯಲ್ ಮೀಡಿಯಾದಲ್ಲಿ ಒಂದು ಬಾತುಕೋಳಿಯ ಭಾರಿ ಸಂಚಲನ ಮೂಡಿಸಿದೆ. ಇದರ ನೃತ್ಯ ಥೇಟ್ ಮೈಕಲ್ ಜಾಕ್ಸನ್ ನೃತ್ಯವನ್ನೇ ಹೋಲುತ್ತದೆ. ಮೈಕಲ್ ಜಾಕ್ಸನ್ ಸಿಗ್ನೇಚರ್ ಸ್ಟೆಪ್ ಮೂನ್ ವಾಕ್ ಇದೇ ಅಲ್ವಾ ? ಅದೇ ರೀತಿನೇ ಇದು ಡ್ಯಾನ್ಸ್ ಮಾಡುತ್ತದೆ.
ಮೂನ್ ವಾಕ್ ಮಾಡೋ ಮೈಕಲ್ ಜಾಕ್ಸನ್ ನೋಡಿದವ್ರಿಗೆ ಈ ಬಾತುಕೋಳಿ ಕೂಡ ಎಂಟರಟೈನ್ ಮಾಡುತ್ತದೆ. ಸೋಷಿಯಲ್ ಮೀಡಿಯಾದಲ್ಲಿಂತೂ ಇದರ ಡ್ಯಾನ್ಸಿಂಗ್ ವೀಡಿಯೋವನ್ನ ಅದೆಷ್ಟೋ ಜನ, ಅದೆಷ್ಟೋ ದಿನಗಳಿಂದಲೂ ಶೇರ್ ಮಾಡುತ್ತಿದ್ದಾರೆ. ಅಷ್ಟೇ ಯಾಕೆ ಇದು ಎಷ್ಟು ಸಾರಿ ನೋಡಿದ್ರೂ ತಾಜಾತನದಿಂದಲೇ ಸೆಳೆಯುತ್ತದೆ. ಬೇಕಾದ್ರೆ ನೀವೂ ನೋಡಿ.
PublicNext
22/10/2021 08:59 pm