ತೆಲಂಗಾಣದಲ್ಲಿ ಈಗ ತೀವ್ರ ಮಳೆಯಾಗುತ್ತಿದೆ. ರಾಜ್ಯದ ಸಿರಿಸಿಲ್ಲಾ ಸೇರಿದಂತೆ ಇತರ ನಗರಗಳು ದ್ವೀಪದಂತಾಗಿವೆ.
ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ವೈರಲ್ ಆಗ್ತಾ ಇದೆ. ಪ್ರವಾಹ ಬಂದಾಗ ಕಾರು ಕೊಚ್ಚಿ ಹೋಗದಂತೆ ಕಾರಿನ ಮಾಲೀಕನೊಬ್ಬ ಕಾರಿನ ನಾಲ್ಕು ಮೂಲೆಗೆ ಹಗ್ಗ ಕಟ್ಟಿ ಮೇಲ್ಮಹಡಿಗೆ ನೇತಾಕಿದ್ದಾನೆ. ಇದರ ವಿಡಿಯೋ ಈಗ ವೈರಲ್ ಆಗ್ತಾ ಇದೆ.
PublicNext
08/09/2021 08:09 pm