ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಿರುಪತಿ ತಿಮ್ಮಪ್ಪನಿಗೆ 42 ಲಕ್ಷ ವೆಚ್ಚದ ಧರ್ಮರಥ ಉಡುಗೊರೆಯಾಗಿ ನೀಡಿದ ಸುಧಾಮೂರ್ತಿ !

ತಿರುಪತಿ: ಇನ್ಪೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಅವ್ರು ತಿರುಪತಿ ದೇವಸ್ಥಾನಕ್ಕೆ 42 ಲಕ್ಷ ವೆಚ್ಚದ ಧರ್ಮ ರಥ ವಾಹನವನ್ನ ಉಡುಗೊರೆಯಾಗಿ ನೀಡಿದ್ದಾರೆ.

ಸುಧಾಮೂರ್ತಿ ಅವರು ನೀಡಿರೋ ಈ ಧರ್ಮರಥವು ತಿರುಪತಿಯ ಸುತ್ತ-ಮುತ್ತ ಹಳ್ಳಿ ಪ್ರದೇಶಗಳಿಗೆ ಪ್ರವೇಶ ಮಾಡೋ ಮೂಲಕ ಶ್ರೀನಿವಾಸನ ದರ್ಶನವನ್ನೂ ನೀಡಲಿದೆ.

ಧರ್ಮರಥ ನೀಡೋ ಸಮಯದಲ್ಲಿ ಸುಧಾಮೂರ್ತಿ ಅವರ ಸಹೋದರಿ ಹಾಗೂ ಚಿತ್ರ ನಿರ್ಮಾಪಕ ರಮೇಶ್ ರೆಡ್ಡಿ,ಸ್ನೇಹಿತರು ಹಾಗೂ ಬಂಧು ಮಿತ್ರರು ಹಾಜರಿದ್ದರು.

Edited By :
PublicNext

PublicNext

06/07/2022 09:44 pm

Cinque Terre

129.75 K

Cinque Terre

11