ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವರ್ಲ್ಡ್ ಗಿನ್ನಿಸ್ ರೆಕಾರ್ಡ್ ಮಾಡಿದ ಹುಬ್ಬಳ್ಳಿ 'ಚೇತನ'

ಹುಬ್ಬಳ್ಳಿ: ಈಗಿನ ಕಾಲದ ಯುವಕರು ಮೋಜು ಮಸ್ತಿ ಮಾಡುವುದೇ ಹೆಚ್ಚಾಗಿದೆ. ಇವರ ನಡುವೆ ಇಲ್ಲೊಬ್ಬ ಯುವಕ, ಸಾಂಸ್ಕೃತಿಕ ಕಲೆಯಲ್ಲಿ ವರ್ಲ್ಡ್ ಗಿನ್ನಿಸ್ ರೆಕಾರ್ಡ್ ಮಾಡಿ, ಸಾವಿರಾರು ಯುವಕರಿಗೆ ಮಾದರಿಯಾಗಿದ್ದಾರೆ. ಅಷ್ಟಕ್ಕೂ ಆ ಯುವಕ ಯಾರು ಅಂತಿರಾ ಹಾಗಿದ್ದರೆ ಈ ಸ್ಟೋರಿ ನೋಡಿ.

Edited By :
PublicNext

PublicNext

07/10/2020 03:35 pm

Cinque Terre

58.25 K

Cinque Terre

5