ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (20.04.2022) ನೀರು ಸರಬರಾಜು ಮಾಡಲಾಗುವುದು

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (20.04.2022) ನೀರು ಸರಬರಾಜು ಮಾಡಲಾಗುವುದು

ನೆಹರು ನಗರ,ಗಾಂಧಿ ನಗರ ಭಾಗ, ರೇಣುಕಾ ನಗರ ಭಾಗ, ಗಾಂಧಿ ನಗರ ಭಾಗ, ಸೆಂಟ್ರಲ್ ಎಕ್ಸೆಂಜ್ ಕಾಲನಿ ಭಾಗ, ರಾಮಲಿಂಗೇಶ್ವರ ನಗರ ಭಾಗ, ಸರಸ್ವತಿಪುರ, ಕೆ.ಇ.ಸಿ ಲೇಔಟ್,ಗಾಂಧಿ ನಗರ ಭಾಗ, ಪ್ರಿಯದರ್ಶಿನಿ ಕಾಲನಿ 3,4,5 ನೇ ಕ್ರಾಸ್,ಪ್ರಿಯದರ್ಶಿನಿ ಕಾಲನಿ ಹೊಂಬಳ ಮನೆ ಲೈನ್, ರಾಜೇಂದ್ರ ನಗರ ಭಾಗ, ವಿಮಲೇಶ್ವರ ನಗರ ಭಾಗ, ಗೋಕುಲ, ನವ ಆನಂದ ನಗರ ಭಾಗ,

ಆರ್.ಎಮ್.ಲೋಹಿಯ ನರ ಭಾಗ, ಮುರಾರ್ಜಿ ನಗರ ಭಾಗ, ಗಿರಿ ನಗರ, ಪ್ರಸನ್ನ ಕಾಲನಿ, ಬಸವೇಶ್ವರ ನಗರ ಭಾಗ, ಲಕ್ಷ್ಮೀ ಲೇಔಟ್, ಅಯೋಧ್ಯ ನಗರ,ಬಾಣಿತಿಕಟ್ಟಿ ಡೋರ್ ಓಣಿ, ಶರಾವತಿ ನಗರ ,ಅಯೋಧ್ಯ ನಗರ ಅಂಬೇಡ್ಕರ ಕಾಲನಿ, ಮಾರುತಿ ಸರ್ಕಲ್, ಬಸವೇಶ್ವರ ಸರ್ಕಲ್, ಶಿವನಾಗ ಬಡಾವಣೆ, ಎಸ್, ಕೆ ಕಾಲನಿ, ,ಆದರ್ಶ ಕಾಲನಿ, ಶಿಂಧೆ ಪ್ಲಾಟ್, ಮಹಾಲಕ್ಷ್ಮೀ ಕಾಲನಿ, ಛಬ್ಬಿ ಪ್ಲಾಟ್, ಗಣೇಶ ಕಾಲನಿ, ಗುರುಸಿದ್ದೇಶ್ವರ ಕಾಲನಿ, ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Edited By : Nirmala Aralikatti
Kshetra Samachara

Kshetra Samachara

19/04/2022 08:26 pm

Cinque Terre

10.2 K

Cinque Terre

0