ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (16.03.2022) ನೀರು ಸರಬರಾಜು ಮಾಡಲಾಗುವುದು

ನೆಹರು ನಗರ: ವಿವೇಕಾನಂದ ನಗರ, ರಾಮಕೃಷ್ಣ ನಗರ, ಮಾನಸಗಿರಿ ಲೇಔಟ್, ಗಾಂಧಿ ನಗರ ಓಂ ಶಾಂತಿ ಲೈನ್, ಗಾಂದಿನಗರ ಈಶ್ವರ ಗುಡಿ ಲೈನ್, ರೇಣುಕಾ ನಗರ 7 ನೇ ಕ್ರಾಸ್, ಸೆಂಟ್ರಲ್ ಎಕ್ಸೈಜ್ ಕಾಲನಿ ಭಾಗ, ಲಾಲಬಹದ್ದಾರ ಶಾಸ್ತಿ ನಗರ, ಬಸವೇಶ್ವರ ನಗರ ಆರ್.ಎಮ್.ಲೋಹಿಯಾ ನಗರ ಭಾಗ, ಮುರಾರ್ಜಿ ನಗರ ಭಾಗ ಆನಂದ ನಗರ ಭಾಗ.

ಅಯೋಧ್ಯ ನಗರ: ಅಯೋಧ್ಯ ನಗರ ನಗರ ಭಾಗ ಜನ್ನತ ನಗರ ಬೂದಿಹಾಳ. ತಡಸದ ಮನೆ ಲೈನ್ ಜಂಡಾಕಟ್ಟಿ ಕಲ್ಮೇಶ್ವರನಗರ 1,2 ಕ್ರಾಸ್ ಮಳೇಕರ ಪ್ಲಾಟ ಕಲ್ಮೇಶ್ವರನಗರ ಮುಲ್ಲಾರವರ ಮನೆ ಲೈನ್, ಟಿಪ್ಪು ನಗರ,ದೇವಗಿರಿ ಮನೆ ಲೈನ್ ನೂರಾನಿ ಪ್ಲಾಟ್ ಭಾಗ ಕೊಳೇಕರ ಪ್ಲಾಟ್ ಭಾಗ ೪ ಮಾರುತಿ ಸರ್ಕಲ್, ಬಸವೇಶ್ವರ ಸರ್ಕಲ್, ಶಿವನಾಗ ಬಡಾವಣೆ, ಎಸ್, ಕೆ ಕಾಲನಿ,

ಆದರ್ಶ ಕಾಲನಿ, ಶಿಂಧೆ ಪ್ಲಾಟ್, ಮಹಾಲಕ್ಷ್ಮೀ ಕಾಲನಿ, ಛಬ್ಬಿ ಪ್ಲಾಟ್, ಗಣೇಶ ಕಾಲನಿ, ಗುರುಸಿದ್ದೇಶ್ವರ ಕಾಲನಿ ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Edited By :
Kshetra Samachara

Kshetra Samachara

15/03/2022 06:30 pm

Cinque Terre

8.47 K

Cinque Terre

0