ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (17.02.2022) ನೀರು ಸರಬರಾಜು ಮಾಡಲಾಗುವುದು
ನೆಹರು ನಗರ,ವಿವೇಕಾನಂದ ನಗರ, ರಾಮಕೃಷ್ಣ ನಗರ, ಮಾನಸಗಿರಿ ಲೇಔಟ್, ಗಾಂಧಿ ನಗರ ಭಾಗ, ಲಾಲಬಹದ್ದಾರ ಶಾಸ್ತ್ರಿ ನಗರ, ರಾಮಲಿಂಗೇಶ್ವರ ನಗರ ಭಾಗ, ರಾಜೇಂದ್ರ ನಗರ ಭಾಗ, ಗೋಕುಲ,ತಾರಿಹಾಳ, ಆನಂದ ನಗರ ಭಾಗ, ಆರ್.ಎಮ್.ಲೋಹಿಯಾ ನಗರ ಭಾಗ, ಮುರಾರ್ಜಿ ನಗರ 2 ನೇ ಹಂತ, ಗಿರಿ ನಗರ, ಬಸವೇಶ್ವರ ನಗರ, ಲಕ್ಷ್ಮೀ ಲೇಔಟ್ , ಹೊಸೂರ,ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಭಾಗ, ಹೆಗ್ಗೇರಿ ಮಾರುತಿ ನಗರ, ಆರ್.ಎಸ್.ಎಸ್. ಬಿಲ್ಡಿಂಗ್ ಹಿಂದಿನ ಲೈನ್,
ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮುಖ್ಯ ರಸ್ತೆ, ಅಯೋಧ್ಯ ನಗರ, ಅಯೋಧ್ಯನಗರ 2-3-4 ನೇ ಕ್ರಾಸ್ ಶ್ರೀ ರಾಮ ನಗರ ,ಎನ್.ಎ. ನಗರ ಭಾಗ-4,ಅಲ್ತಾಫ್ ಪ್ಲಾಟ್ ಭಾಗ-5, ಜನ್ನತ ನಗರ ತಡಸದರ ಮನೆ ಲೈನ್ ಬೂವಿ ಹಾಳರ ಮನೆ ಲೈನ್,ಕಲ್ಮೇಶ್ವರ ನಗರ ಮುಲ್ಲಾರ ಮನೆ ಲೈನ್ ಟಿಪ್ಪು ನಗರ ದೇವಗಿರಿ ಮನೆ ಲೈನ್, ಕಲ್ಮೇಶ್ವರ ನಗರ 1-2 ನೇ ಕ್ರಾಸ್ ಮಳೇಕರ ಪ್ಲಾಟ್,
ಜವಳಿ ಪ್ಲಾಟ್ ಹಳೇ ಲೈನ್, ಹೊಸ ಲೈನ್ 6 ಭೈಲಾನಗಳು, ನೂರಾಣಿ ಪ್ಲಾಟ್ ಮಸೂತಿ ಲೈನ್ ಎಸ್,ಕೆ ಪಠಾಣ ಲೈನ್ , ಜವಳಿ ಪ್ಲಾಟ್ ಹಳೇ ಲೈನ್, ಹಳೇ ಲೈನ್ ಲಿಂಬೂವಾಲೆ ಪ್ಲಾಟ್ ಯರಗಟ್ಟಿ ಯವರ ಮನೆ ಲೈನ್, ಟಿಪ್ಪು ನಗರ ಮಸೂತಿ ಲೈನ್ ,ಟಿಪ್ಪು ನಗರ ಮಾರುತಿಗುಡಿ ಲೈನ್ ,ನೂರಾಣಿ ಪ್ಲಾಟ್ ಓವರ ಬ್ಯಾಂಕ ಕೆಳಗಿನ ಭಾಗ , ಬಸವೇಶ್ವರ ಸರ್ಕಲ್ ಮಾರುತಿ ಸರ್ಕಲ್ ಛಬಿ ಪ್ಲಾಟ್ ,ಶಿವನಾಗ ಬಡಾವಣೆ ಚವ್ಹಾಣ ಪ್ಲಾಟ್ ಎಸ್,ಕೆ ಕಾಲನಿ ,ಗಣೇಶ ಕಾಲನಿ 8 ರಿಂದ 12 ಕ್ರಾಸ್ ಶಿಂದೆ ಪ್ಲಾಟ್ ಆದರ್ಶ ಕಾಲನಿ ಗೌಡರ ಪ್ಲಾಟ್ ರಂಬಾಪುರಿ ಕಾಲನಿ ,ಗುರು ಸಿದ್ದೇಶ್ವರ ಕಾಲನಿ ಮಹಾಲಕ್ಷ್ಮೀ ಕಾಲನಿ (ಪಿ)1-2, ಗಣೇಶ ಕಾಲನಿ 1 ರಿಂದ 7 ನೇ ಕ್ರಾಸ್ ರೇಣುಕಾ ಕಾಲನಿ ,ಕೇಳೇಕರ ಪ್ಲಾಟ್ ಭಾಗ -3-4, ಎಸ್,ಎಮ್,ಕೆ ನಗರ ಬ್ಲೋಕ ಎ,ಬಿ,ಬಿಇಎಪ್ ಎಪ್,ಜಿ,ಆಯ,ಈಶ್ವರ ನಗರ ಭಾಗ -1-2, ಎಸ್ ಎಮ್ ಕೆ ನಗರ ಬ್ಲೋಕ್ ಡಿ ,ಈಶ್ವರ ನಗರ ಭಾಗ-6, ಕಾರವಾರ ರೋಡ ವಲಯ,ಹೆಗ್ಗೇರಿ ಕೆ.ಎಚ.ಬಿ ಕಾಲನಿ,ಕೆತೇಶ್ವರ ಕಾಲನಿ 2ನೇ ಕ್ರಾಸ್, ಆರ್, ಎನ್.ಶೆಟ್ಟಿ ಮೇನ್ ರೋಡ,ನಾಗಲಿಂಗ ನಗರ 1-2-3-4-ನೇ ಕ್ರಾಸ್, ಬ್ಯಾಂಕರ್ಸ ಕಾಲನಿ 1-2-3 ನೇ ಕ್ರಾಸ್,ಅಭಿನವ ನಗರ, ಜಗದೀಶ ನಗರ ಮುಖ್ಯ ರಸ್ತೆ, ಸಹಸ್ರಾರ್ಜುನ ನಗರ ,ಆನಂದ ನಗರ ಮುಖ್ಯ ರಸೆ, ಶ್ರೀನಿವಾಸ ನಗರ, ಆರೋಡ ನಗರ, ಮ್ಯಾದರ ಪ್ಲಾಟ, ಮಿಲನ ಕಾಲನಿ ಮುಲ್ಲಾ ಲೈನ್, ಇಂದ್ರಪ್ರಸ್ಥ ನಗರ 2-3
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.
Kshetra Samachara
16/02/2022 08:02 pm