ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (22-10-2021) ನೀರು ಸರಬರಾಜು ಮಾಡಲಾಗುವುದು

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (22-10-2021) ನೀರು ಸರಬರಾಜು ಮಾಡಲಾಗುವುದು

ನೆಹರು ನಗರ,ವಿವೇಕಾನಂದ ನಗರ ರಾಮಕೃಷ್ಣ ನಗರ ಮಾನಸಗಿರಿ ಲೇಔಟ್ ಗಾಂದಿನಗರ ಈಶ್ವರ ಗುಡಿ ಲೈನ್ ರೇಣುಕಾ ನಗರ 7 ನೇ ಕ್ರಾಸ್. ಸೆಂಟ್ರಲ್ ಎಕ್ಸೆಂಜ್ ಕಾಲನಿ ಭಾಗ ಲಾಲಬಹದ್ದಾರ ಶಾಸ್ತ್ರಿ ನಗರ ರಾಮಲಿಂಗೇಶ್ವರ ನಗರ ಭಾಗ,ಆನಂದ ನಗರ ಭಾಗ,ಜೆ.ಪಿ ನಗರ ಭಾಗ, ಪಾವಸ್ಕರ್ ಲೇಔಟ್, ಕೊಟರಗೇರಿ ಲೇಔಟ್, ಮದನಿ ಕಾಲನಿ,ಭಾರತಿ ನಗರ ಕೆಳಗಿನ ಭಾಗ, ಸೆವೆಂತ ಅವೆನ್ಯೂ,ಪದ್ಮರಾಜ ನಗರ, ಶಕ್ತಿ ನಗರ,ವೆಂಕಟೇಶ್ವರ ನಗರ ಕೆಳಗಿನ ಭಾಗ, ಸುರಭಿ ನಗರ ಕೆಳಗಿನಭಾಗ,ಭಾರತಿ ನಗರ ಕೆಳಗಿನ ಭಾಗ, ಸೆವೆಂತ ಅವೆನ್ಯೂ,ಹೊಸೂರ,ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಬಾಗ, ಜೆ.ಪಿ. ನಗರ, ಹೆಗ್ಗೇರಿ ಮಾರುತಿ ನಗರ ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ,ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮುಖ್ಯ ರಸ್ತೆ, ಅಯೋಧ್ಯ ನಗರ,ಎನ್.ಎ. ನಗರ ಭಾಗ , ಅಲ್ತಾಫ್ ಪ್ಲಾಟ್ ಭಾಗ 3,4,5,ಜವಳಿ ಪ್ಲಾಟ್ ಹಳೇ ಲೈನ್,ಜವಳಿ ಪ್ಲಾಟ್ ಹೆಂಸ ಲೈನ್,ಟಿಪ್ಪು ನಗರ ಭಾಗ,ನೂರಾನಿ ಪ್ಲಾಟ್ ಭಾಗ,ನೂರಾನಿ ಪ್ಲಾಟ್ ಭಾಗ,ಕೊಳೇಕರ ಪ್ಲಾಟ್ ಭಾಗ 2-4, ಕಟಗರ ಓಣಿ,ರಜಾಕ್ ಟೌನ,ಗೌಸಿಯಾ ಟೌನ್,ಇಸ್ಲಾಂಪುರ ಭಾಗ 2, ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ.

ಎನ್,ಆರ್,ಬೆಟ್ಟ ಝೋನ್,ಜ್ಯೋತಿ ಕಾಲನಿ, ಗವಿಸಿದ್ದೇಶ್ವರ ಕಾಲನಿ, ವಾಯುಪುತ್ರ ಬಡಾವಣೆ, ಓಂ ನಗರ 2ನೇ ಭಾಗ, ಸುಭಾನಿ ನಗರ, ಕೊಪ್ಪಳ ಲೇಔಟ್, ಸಿದ್ದೇಶ್ವರ ನಗರ, ಸಣ್ಣಸಿದ್ದೇಶ್ವರ ನಗರ, ದೇವಿಪ್ರಿಯಾ ನಗರ, ಶಿವಗಿರಿ ಪಾರ್ಟ, ರಾಮಲಿಂಗೇಶ್ವರ ದೇವಸ್ಥಾನ, ಹೂಗಾರ ಪ್ಲಾಟ, ಲಿಂಗರಾಜ ನಗರತ(ಉತ್ತರ/ದಕ್ಷಿಣ), ಅತ್ತಿಗೇರಿ ಲೇಔಟ್, ಪಾಟೀಲ ಲೇಔಟ್, ರಾಘವೇಂದ್ರ ಕಾಲನಿ, ಮೌನೇಶ್ವರ ನಗರ, ಶಿವಗಿರಿ, ಗಣೇಶ ಕಾಲನಿ, ಅಳಗುಂಡಗಿ ಚಾಳ, ಕೆ.ಇ.ಬಿ. ಕಾಲನಿ, ಕಲ್ಯಾಣ ನಗರ, ರಾಣಿಚನ್ನಮ್ಮ ಕಾಲನಿ, ಸಿದ್ದಾರೂಡ ಕಾಲನಿ, ಸಿದ್ದೇಶ್ವರ ಕಾಲನಿ, ಸನ್ಮತಿ ಲೇಔಟ್, ವೀರಭದ್ರೇಶ್ವರ ಕಾಲನಿ, ಮೃತ್ಯುಂಜಯ ಬಡಾವಣೆ, ಹನುಮಂತನಗರ, ಓಂ ನಗರ, ಭಾಗ್ಯಲಕ್ಷಿ ನಗರ, ವಿಜಯಲಕ್ಷಿ ಬಡಾವಣೆ, ಶಕ್ತಿ ಕಾಲನಿ, ಸಿದ್ದೇಶ್ವರ ಪಾರ್ಕ, ಭಾರತಿ ಕಾಲನಿ, ಕಿಶನ್ ಪಾರ್ಕ, ಬನಶಂಕರಿ ಬಡಾವಣೆ, ಗ್ರೀನ್ ಪಾರ್ಕ, ದೇವಿನಗರ, ಕುಮಾರವ್ಯಾಸ ನಗರ, ರಾಜೀವನರ 1ನೇ ಹಂತ, ರಾಜೀವನಗರ ಕೆಳಗಿನ ಭಾಗ(ರೆಡ್ಡಿ ಕಾಲನಿ), ರೇಲನಗರ, ಮನೋಜ ಹೈಟ್ಸ, ಮಿಡ್ಮ್ಯಾಕ್, ಸಂಪಿಗೆನಗರ, ಸೂರ್ಯನಗರ, ಹೆಬ್ಬಳ್ಳಿ ಬಡಾವಣೆ, ಶೇಟ್ಟರ ಲೇಔಟ್, ಕಾಳಿದಾಸ ನಗರ (ಮೇಲಿನ & ಕೆಳಗಿನ ಭಾಗ), ಮಿತ್ರಾ ವಿಶಾಲ ಪಾರ್ಕ, ಅಕ್ಷಯ ಪಾರ್ಕ, ಭವಾನಿ ಪಾರ್ಕ, ಅಕ್ಕಮಹಾದೇವಿ ಲೇಔಟ್, ಶಿರೂರ ಪಾರ್ಕ ೩ನೇ ಹಂತ, ಪ್ರಶಾಂತ ಕಾಲನಿ, ಪ್ರಭಾತ ಕಾಲನಿ,

ಜಯನಗರ, ವಿದ್ಯಾವನ, ಗುರುದತ್ತ ಕಾಲನಿ, ಕುಂದಗೋಳ ಚಾಳ, ವೃಂದಾವನ ಅಪಾರ್ಟಮೆಂಟ್, ಐನಾಪೂರ ಚಾಳ, ಶಿರೂರ ಪಾರ್ಕ ಅಬಿದ ಮನೆ ಹತ್ತಿರ, ಶಿಗ್ಗಾಂವ ಪಾರ್ಕ, ಪುರುಷೋತ್ತಮ ನಗರ, ಶಿರೂರ ಪಾರ್ಕ 1&2ನೇ ಹಂತ, ಶಿರೂರ ಪಾರ್ಕ 2ನೇ ಹಂತ ಗಾರ್ಡನ್, ಗೋಕುಲ ಮೇನ ರೋಡ, ಜವಳಿ ಗಾರ್ಡನ್, ಕಲ್ಲೂರ ಲೇಔಟ್, ವಿನಾಯಕ ನಗರ, ಪಿ.ಎಫ್.ಕ್ವಾಟರ್ಸ, ,ಹೆಚ್.ಡಿ.ಎಮ್.ಸಿ ಝೋನ್,ದೀನಬಂದು ಕಾಲನಿ, ಹೊಸ ಓಣಿ, ಮಂಗಳ ಓಣಿ ಮೇಲಿನ ಭಾಗ, ಮಿಶನ್ ಕಂಪೌಂಡ, ಬ್ಯಾಳಿ ಓಣಿ, ಬಮ್ಮಾಪೂರ ಓಣಿ, ತಿಮ್ಮಸಾಗರ ಓಣಿ, ದಿವಟೆ ಓಣಿ, ಕೌಲಪೇಟ ಒಡ್ಡರ ಓಣಿ, ಮುಲ್ಲಾ ಓಣಿ, ಡಾಕಪ್ಪ ಸರ್ಕಲ್, ಕುಂಬಾರ ಓಣಿ, ಕೌಲಪೇಟೆ ಮುಲಾ ಪ್ಯಾಕ್ಟರಿ, ಹೆಚ್.ಡಿ.ಎಮ್.ಸಿ ಕಾಟರ್ಸ, ಬಮ್ಮಾಪೂರ ಕುಂಬಾರ ಓಣಿ ೩ ಬೈಲನ್, ಕಂಚಗಾರ ಗಲ್ಲಿ, ಸಿಂಪಿ ಗಲ್ಲಿ, ಶೀಲವಂತರ ಓಣಿ, ಕಮಡೊಳ್ಳಿ ಓಣಿ, ಅಲಗುಂಡಿ ಒಣಿ, ಅಕ್ಕಿಹೊಂಡಾ 1 ರಿಂದ 5ನೇ ಕ್ರಾಸ್, ಪಿಂಜಾರ ಓಣಿ, ಓಲೆಮಠ 1-2 ನೇ ಕ್ರಾಸ್, ದೇಸಾಯಿ ಓಣಿ, ನಲ್ಲಮ್ಮನ ಓಣಿ,

ಕೋಲಸಾ ಬಾಡ, ಮಾಲ್ದಾರ ಬಾಢ, ಅರಳಿಕಟ್ಟಿ ಓಣಿ, ಚಿಂದಿ ಓಣಿ, ಹೂಗಾರ ಓಣಿ, ನಾಲಬಂದ ಓಣಿ, ಗಾರ್ಡಪೇಟ, 5 ಮನೆ ಸಾಲ, ತಂಬದ ಓಣಿ ಮುಖ್ಯ ರಸ್ತೆ, ಬಾರದಾನ ಸಾಲ, ಮಠಪತಿ ಗಲ್ಲಿ, ಕೋರಿ ಓಣಿ, ಹಿರೇಪೇಠ, ಬಳ್ಳೊಳ್ಳಿ ಮಠ ಓಣಿ, ಬಡಗೇರ ಓಣಿ, ಚೂಳಿನವರ ಒಣಿ, ಇದ್ಲಿ ಓಣಿ, ಭೂಸಪೇಠ, ಕುಲಕರ್ಣಿ ಗಲ್ಲಿ, ಸಿದ್ದನಪೇಟ, ಯಲ್ಲಾಪೂರ ಒಣಿ, ಹನಮಂತ ದೇವರ ಗುಡಿ ಚಾಳ, ಪಾಟೀಲ ಗಲ್ಲಿ, ಕೆಶ್ವಾಪೂರ ಝೋನ್, ಮಲ್ಲಿಕಾರ್ಜುನ ಲೇಔಟ್, ಸಾಗರ ಕಾಲನಿ, ಚೇತನಾ ಕಾಲನಿ, ಲಾಲಬಹದ್ದೂರ ಕಾಲನಿ, ಪೆಸಿಫಿಕ ಪಾರ್ಕ, ಜನತಾ ಕ್ವಾಟರ್ಸ, ಆಝಾಧ ರೋಡ, ಆದರ್ಶನಗರ, ಮಲ್ಲಿಕಾರ್ಜುನ ನಗರ(ಪಾರ್ಟ), ಜನತಾ ಕ್ವಾಟರ್ಸ, ದೇಸಾಯಿ ಪಾರ್ಕ, ನೆಹರುನಗರ,

ತಬೀಬ್ ಲ್ಯಾಂಡ ಝೋನ್,ವಿರಾಪೂರ ಓಣಿ, ಚೌಕಿಮಠ, ಕಮಾನದಾರ ಲೈನ, ಗೋಕಾಕ ಮನೆ ಲೈನ, ಎರಡೆತ್ತಿನ ಮಠ ಲೈನ, ಗೊಲ್ಲರ ಲೈನ, ಮೆಹಬೂಬ ನಗರ, ಮದಿನಾ ಕಾಲನಿ, ಬಂಕಾಪೂರ ಚೌಕ(ಪಾರ್ಟ), ವಾಳ್ವೇಕರ ಹಕ್ಕಲ(ಪಾರ್ಟ), ದಿವಾನಶಾ ದರ್ಗಾ, ಹೊಸ ಗಬ್ಬೂರ, ಶಕ್ತಿನಗರ, ಸೋನಿಯಾಗಾಂಧಿನಗರ, ಕೆ.ಕೆ.ನಗರ ಮೇಲಿನ & ಕೆಳಗಿನ ಭಾಗ, ಕೆ.ಬಿ.ನಗರ, ಪಾಟೀಲ ಗಲ್ಲಿ,

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Edited By : Nirmala Aralikatti
Kshetra Samachara

Kshetra Samachara

21/10/2021 07:05 pm

Cinque Terre

10.02 K

Cinque Terre

2