ಧಾರವಾಡ: ತಡಸಿನಕೊಪ್ಪ 110 ಕೆವಿ ವಿದ್ಯುತ್ ಉಪವಿಭಾಗದಲ್ಲಿ ಇಂದು ಗುರುವಾರ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಪ್ರಗತಿಯಲ್ಲಿರುವುದರಿಂದ ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗಲಿದೆ.
ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಕಾಮಗಾರಿ ನಡೆಯಲಿದ್ದು ಎನ್ ಜಿಇಎಫ್, ಎಸ್ ಡಿಎಂ ವೈದ್ಯಕೀಯ ಕಾಲೇಜು, ಸಂಜೀವಿನಿ ಪಾರ್ಕ್, ಸತ್ತೂರು ಕೈಗಾರಿಕಾ ಎಸ್ಟೇಟ್, ತಡಸಿನಕೋಪ್ಪ, ರಾಯಪುರ ಕೈಗಾರಿಕಾ ಎಸ್ಟೇಟ್, ರಾಯಪುರ, ಸತ್ತೂರು ಅಶ್ರಯ ಕಾಲೋನಿ, ರಾಜಾಜಿ ನಗರ, ವನಸಿರಿ ನಗರ, ಇಟ್ಟಿಗಟ್ಟಿ, ಜೋಗಿ-ಯೆಲ್ಲಾಪುರ, ತಡಾಸಿನಕೋಪ್ಪ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ತೊಂದರೆ ಉಂಟಾಗಲಿದೆ.
Kshetra Samachara
25/02/2021 10:29 am