ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜ.31ರಂದು ಹುಬ್ಬಳ್ಳಿಯಲ್ಲಿ ನೀರು ಸರಬರಾಜು ಆಗುವ ಪ್ರದೇಶಗಳು

ಆನಂದ ನಗರ ಭಾಗ, ಗೋಕುಲ, ತಾರಿಹಾಳ, ಆರ್.ಎಮ್.ಲೋಹಿಯ ನಗರ ಭಾಗ, ಅಯೋಧ್ಯ ನಗರ 1 ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ, ಶಿವಶಂಕರ ಕಾಲನಿ ತಾಂಡಾ, ಬಾಣತಿಕಟ್ಟಿ ಡೋರ ಓಣಿ, ನಾಗರಾಳರ ಮನೆ ಲೈನ್, ಸದಾಶಿವ ನಗರ ಮೇಲಿನ ಭಾಗ, ಇಸ್ಲಾಂಪುರ ಕಾರ್ಲವಾಡ ಮನೆ ಲೈನ್, ಅಲ್ತಾಫ್ ಪ್ಲಾಟ್ ಭಾಗ 1, ಇಬ್ರಾಹಿಂಪುರ ಬೀರಬಂದ ಓಣಿ, ಬಾಣತಿಕಟ್ಟಿ ಮೆಹಬೂಬ ನಗರ ಭಾಗ 1,2, ಇಸ್ಲಾಂಪುರ ಭಾಗ 1, ಗೌಸಿಯಾ ನಗರ ಸ್ಲಂ 1, ಇಂದ್ರಾನಗರ ದತ್ತಾತ್ರೇಯಗುಡಿ ಲೈನ್, ಸದಾಶಿವ ನಗರ ಕೆಳಗಿನ ಭಾಗ, ಮಸ್ತಾನ ಸೋಪಾ, ಕೋಳೆಕರ ಪ್ಲಾಟ ಬಾಗ 1 ಕುಂಬಾರ ಓಣಿ, ಗೌಸಿಯಾ ನಗರ ಸ್ಲಂ 2

Edited By : Nagaraj Tulugeri
Kshetra Samachara

Kshetra Samachara

30/01/2021 08:12 pm

Cinque Terre

9.24 K

Cinque Terre

0