ದಿನಾಂಕ 26-01-2021ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ,ಗೋಕುಲ, ತಾರಿಹಾಳ,ಆನಂದ ನಗರ,ಜೆ.ಪಿ ನಗರ ಮೇಲಿನ ಭಾಗ,ಪಾವಸ್ಕರ್ ಲೇಔಟ್,ಕೊಟರಗೇರಿ ಲೇಔಟ್,ಮಂಜುನಾಥ ನಗರ 1 ನೇ ಹಂತ, ವೆಂಕಟೇಶ್ವರ ನಗರ ಮೇಲಿನ ಭಾಗ,ಚೇತನಾ ಕಾಲನಿ, ಅರುಣ ಕಾಲನಿ, ಆರ್.ಎಮ್.ಲೋಹಿಯ ನರ ಭಾಗ, ಮುರಾರ್ಜಿ ನಗರ 2 ನೇ ಹಂತ, ಗಿರಿನಗರ, ಹೊಸೂರ ,ಚನ್ನಪೇಟ್ ಅಂಬೇಡ್ಕರ ನಗರ,ದಾಳಿಂಬರ ಪೇಟ್, ದೋಭಿ ಘಾಟ, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ,
ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಶ್ಚಿಯನ್ ಕಾಲನಿ,ಕೆನರ ಹೊಟೇಲ್ ಹಿಂದಿನ ಭಾಗ,ಕುಲಕರ್ಣಿ ಚಾಳ,ತಿಮ್ಮಸಾಗರ ಗುಡಿ ಹಿಂದಿನ ಭಾಗ,ಗಿರಣಿ ಚಾಳ 3,4,5 ನೇ ಕ್ರಾಸ್, ಅಯೋಧ್ಯ ನಗರ,ಅಯೋಧ್ಯ ನಗರ 1 ನೇ ಕ್ರಾಸ್ ಬೇಕರಿ ಲೈನ್, ಕೃಷ್ಣಾಪೂರ ಗುಡಿ ಓಣಿ.ಶಿವಶಂಕರ ಕಾಲನಿ ತಾಂಡಾ,ಬಾಣತಿಕಟ್ಟಿ ಡೋರ ಓಣಿ ನಾಗರಾಳರ ಮನೆ ಲೈನ್, ಸದಾಶಿವ ನಗರ ಮೇಲಿನ ಭಾಗ, ಕೆಳಗಿನ ಭಾಗ,ಇಸ್ಲಾಂಪುರ ಕಾರ್ಲವಾಡ ಮನೆ ಲೈನ್,ಅಲ್ತಾಫ್ ಪ್ಲಾಟ್ ಭಾಗ 1, ಬ್ರಾಹಿಂಪುರ, ಮಸ್ತಾನ ಸೋಪಾ,ಕೋಳೆಕರ ಪ್ಲಾಟ ಭಾಗ 1,ಕುಂಬಾರ ಓಣಿ,ಇಸ್ಲಾಂಪುರ ಭಾಗ 1,ಗೌಸಿಯಾ ನಗರ ಸ್ಲಂ 1,2,ಇಂದ್ರಾನಗರ ದತ್ತಾತ್ರೇಯಗುಡಿ ಲೈನ್.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
25/01/2021 07:03 pm