ಧಾರವಾಡ: ಧಾರವಾಡ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ 110/11 ಕೆಎ ಶೇಡಬಾಳಖಾನಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ಕೆಲಸದ ಸಲುವಾಗಿ ಜ.20 (ಬುಧವಾರ) ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ ಗಂಟೆಯವರೆಗೆ ಈ ಕೆವಿ ಮಾರ್ಗದಲ್ಲಿ ಬರುವ ಎಫ್-2 ಖಾನಾಪುರ ಪಿಡರ್ 02,ಎಫ್ - 6 ಮಡಿವಾಳೇಶ್ವರ ಪಿಡರ್, 0.3 ಎಫ್ ಬನಶಂಕರಿ ಪಿಡರ್ ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Kshetra Samachara
18/01/2021 07:49 pm