ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (07/01/2021) ನೀರು ಪೂರೈಕೆ ಮಾಡಲಾಗುವುದು

ದಿನಾಂಕ: 07/01/2021 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.

ಸಿ.ಬಿ.ಟಿ., ವಿಜಯಾ ರಸ್ತೆ, ಸುಭಾರ ರಸ್ತೆ, ಹಳೆ ದಲಾಲ ಮಾರ್ಕೇಟ್, ಹೆಚ್.ಡಿ.ಎಂ.ಸಿ. ವರ್ತುಲ, ಕೋರ್ಟ ವರ್ತುಲ, ಅಕಿ ಮಾರ್ಕೇಟ್, ಸ್ವಿಮ್ಮಿಂಗ್ ಪೂಲ್ ಲೈನ್, ರಂಗಾಯಣ, ತಹಶಿಲ್ದಾರ ಆಫೀಸ್ ಲೈನ್, ಅನಾಡ ಗದ್ದಿ, ಕಮತಿ ಓಣಿ, ಐಸ್ ಗೇಟ್, ಪತ್ರೇಶ್ವರನಗರ, ಹೊಸ ಕುಂಬಾರ ಓಣಿ, ಈಶ್ವರ ಗುಡಿ ಓಣಿ, ಮಂಡ ಓಣಿ, ಶಾಂತಿ ಕಾಲೋನಿ, ಯಾದವಾಡ ರಸ್ತೆ, ಸುಂದರ ನಗರ, ವೀರಭದ್ರೇಶ್ವರನಗರ, ಮೂಕಾಂಬಿಕಾನಗರ, ಕಾಮಾಕ್ಷಿ ಕಾಲೋನಿ, ದೇನಾ ಬ್ಯಾಂಕ್ ಕಾಲೋನಿ, ಹಂಪಣ್ಣವರ ಓಣಿ, ಗೌಸಿಯಾ ಟೌನ್, ಎತ್ತಿನಗುಡ್ಡ ರಸ್ತೆ, ವೀರಭದ್ರೇಶ್ವರನಗರ, ಕಾಮಾಕ್ಷಿ ಕಾಲೋನಿ, ನಾರಾಯಣಪೂರ ಲಕ್ಷ್ಮೀ ಗುಡಿ ಲೈನ್, ಕುಸುಮನಗರ 9-10ನೇ ಅಡ್ಡ ರಸ್ತೆ, ನಾಡಿಗೇರ ಕಂಪೌಂಡ್, ಸಾಧನಕೇರಿ 3 ಮತ್ತು 6ನೇ ಅಡ್ಡ ರಸ್ತೆ, ಸಾಯಿನಗರ, ಬನಶಂಕರಿನಗರ 1-4ನೇ ಅಡ್ಡ ರಸ್ತೆ, ಧಾರಾವಾಟಿಕಾ ಲೇಔಟ್, ಗ್ಯಾನಬಾ ಲೇಔಟ್, ಕಬಾಡಿ ಲೇಔಟ್, ಸಂತೋಷನಗರ, ಮಹಾಂತನಗರ, ಆರ್.ಕೆ.ನಗರ 1-2ನೇ ಅಡ್ಡ ರಸ್ತೆ, ಬಸವನಗರ, ಸಿ.ಐ.ಟಿ.ಬಿ., ಕ್ಯಾರಕೊಪ್ಪ, ನವೋದಯ ಶಾಲೆ, ಶಕ್ತಿ ಕಾಲೋನಿ, ಸಿದ್ದರಾಮೇಶ್ವರ ಕಾಲೋನಿ, ಜಲದರ್ಶಿನಿ ಕಾಲೋನಿ, ಗೌಡರ ಕಾಲೋನಿ, ಮಹಾಂತನಗರ 1-4ನೇ ಅಡ್ಡ ರಸ್ತೆ, ಹೊಸ ಎ.ಪಿ.ಎಂ.ಸಿ., ಕುಂಬಾರ ಓಣಿ, ಮಟ್ಟಿ ಪ್ಲಾಟ್ 1-4ನೇ ಅಡ್ಡ ರಸ್ತೆ ಭಾಗ-2, ಮೋರೆ ಪ್ಲಾಟ್ 1-2ನೇ ಅಡ್ಡ ರಸ್ತೆ, ಹೊಸ ಜಿರಲಿ ಪ್ಲಾಟ್, ರಾಜನಗರ 1-2ನೇ ಅಡ್ಡ ರಸ್ತೆ ಮುಖ್ಯ ರಸ್ತೆ, ಪತ್ರೇಶ್ವರನಗರ, ಮದಿಹಾಳ ಮುಖ್ಯ ರಸ್ತೆ ಭಾಗ-1, ರೇಣುಕಾನಗರ, ಶಿವಗಂಗಾನಗರ ಭಾಗ-1, ಟೊಣಪಿ ಓಣಿ, ಶಿರಸ್ತೆದಾರ ಓಣಿ 1-2ನೇ ಅಡ್ಡ ರಸ್ತೆ, ಮಾಶಣ್ಣವರ ನಗರ, ಗಣೇಶನಗರ 1-2ನೇ ಅಡ್ಡ ರಸ್ತೆ, ಎಸ್.ಬಿ.ಐ. ಕಾಲೋನಿ, ಅಶೋಕನಗರ ಭಾಗ-1 ಮತ್ತು 2, ಶಿಂಧೆ ಪ್ಲಾಟ್ 2ನೇ ಭಾಗ, ಆದಿಶಕ್ತಿ ಕಾಲೋನಿ, ಆದಿಶಕ್ತಿನಗರ.

ನವನಗರ (ಭಾಗಶಃ), ಗಾಂಧಿನಗರ (ಭಾಗಶಃ), ತೇಜಸ್ವಿನಗರ ಸಂಗೋಳ್ಳಿ ರಾಯಣ್ಣನಗರ (ಭಾಗಶಃ), ವನಸಿರಿನಗರ (ಭಾಗಶಃ), ಉದಯಗಿರಿ (ಭಾಗಶಃ), ಧಾನುನಗರ, ಜಾಂಬವಂತನಗರ, ಅತ್ತಿಕೊಳ್ಳ, ಗಣೇಶನಗರ 1-4ನೇ ಅಡ್ಡ ರಸ್ತೆ, ಮಸೂತಿ ಓಣಿ, ಗೌಳಿ ಓಣಿ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)

ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.

Edited By : Vijay Kumar
Kshetra Samachara

Kshetra Samachara

06/01/2021 07:05 pm

Cinque Terre

8.83 K

Cinque Terre

0