ದಿನಾಂಕ 02-10-2020 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ತಾರಿಹಾಳ, ಆರ್.ಎಮ್.ಲೋಹಿಯ ನರ ಭಾಗ, ಮುರಾರ್ಜಿ ನಗರ 1 ನೇ ಹಂತ, ಶ್ರೇಯಾ ಎಸ್ಟೇಟ್ ಕೆಳಗಿನ ಭಾಗ. ಸಿಲ್ವರ್ಟೌನ್ 6,7 ನೇ ಭಾಗ.
ಹೊಸೂರ: ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಬಾಗ, ಜೆ.ಪಿ. ನಗರ, ಬಸವ ನಗರ,ಗುಡಿ ಪ್ಲಾಟ್ ಭಾಗ, ಬಸವ ನಗರ,ಗುಡಿ ಪ್ಲಾಟ್ ಭಾಗ, ಹೆಗ್ಗೇರಿ ಮಾರುತಿ ನಗರ, ಕಟಗಿ ಅಡ್ಡೆ ಹತ್ತಿರ, ಹೆಗ್ಗೇರಿ ಮಾರುತಿ ನಗರ, ಹೆಗ್ಗೇರಿ ಆರ್.ಎಸ್.ಎಸ್. ಬಿಲ್ಡಿಂಗ್ ಹಿಂದಿನ ಲೈನ್, ನೇತಾಜಿ ಕಾಲನಿ. ಪ್ರಶಾಂತನಗರ ಕೆಳಗಿನಭಾಗ, ಮೇಲಿನ ಭಾಗ, ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್, ಶ್ರೀನಗರ, ಸಿದ್ಧಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮಖ್ಯ ರಸ್ತೆ.
ಕಾರವಾರ ರೋಡ್: ಚನ್ನಪೇಟ್, ಲತ್ತಿ ಪೇಟ್, ಪಂಜಿ ಓಣಿ, ಐದ ಮನಿ ಸಾಲ, ಹೊರಕೇರಿ ಓಣಿ, ಅವರಾದಿ ಓಣಿ, ಹಣಗಿ ಓಣಿ, ವಿಠ್ಟಲಪೇಟ್, ಗುಡಿ ಓಣಿ, ಕಸಬಾ ಪೇಟ್ ಮುಖ್ಯ ರಸ್ತೆ, ಮಹಮ್ಮದ ನಗರ, ದಾಳಿಂಬರ ಪೇಟ್, ನಾರಾಯಣ ಸೋಫಾ, ಕರಿಮಿಯಾ ನಗರ, ಪಾಂಡುರಂಗ ಕಾಲನಿ, ಬ್ಯಾಂಕರ್ಸ್ ಕಾಲೋನಿ 4-5 ನೇ ಕ್ರಾಸ್, ಕೇತೇಶ್ವರ ಕಾಲೋನಿ 1 ನೇ ಕ್ರಾಸ್, ಇಂದ್ರಪ್ರಸ್ತ ನಗರ 1 ನೇ ಭಾಗ, ಸಂಗಮ ಕಾಲನಿ 2 ನೇ ಹಂತ, ಯು.ಕೆ.ಟಿ ಹಿಲ್ಸ್, ಯಡಿಯೂರಪ್ಪ ನಗರ. ಮಿಲನ ಕಾಲನಿ ಮುಲ್ಲಾ ಲೈನ್, ಮ್ಯಾದಾರ ಪ್ಲಾಟ್, ಸಿಮ್ಲಾ ನಗರ.
ಅಯೋಧ್ಯ ನಗರ: ಬಾಣತಿಕಟ್ಟಿ ಡೋರ ಓಣಿ ನಾಗರಾಳರ ಮನೆ ಲೈನ್, ಸದಾಶಿವ ನಗರ ಕೆಳಗಿನ ಭಾಗ, ಸದಾಶಿವ ನಗರ ಮೇಲಿನ ಭಾಗ ಬೋರ್ ಹತ್ತಿರ, ಅಯೋಧ್ಯಾ ನಗರ 2-4 ಬೈಲೈನ್, ಶ್ರೀರಾಮ ನಗರ ಟಿಪ್ಪು ನಗರ. ಜನ್ನತ ನಗರ ಬೂದಿಹಾಳ. ತಡಸದ ಮನೆ ಲೈನ್ ಜಂಡಾಕಟ್ಟಿ, ಕಲ್ಮೇಶ್ವರನಗರ 1,2 ಕ್ರಾಸ್ ಮಳೇಕರ ಪ್ಲಾಟ, ಕಲ್ಮೇಶ್ವರನಗರ ಮುಲ್ಲಾರವರ ಮನೆ ಲೈನ್, ಟಿಪ್ಪು ನಗರ, ದೇವಗಿರಿ ಮನೆ ಲೈನ್, ಜನ್ನತ ನಗರ ತಡಸದ ಮನೆ ಲೈನ್ ಜಂಡಾಕಟ್ಟಿ, ಇಬ್ರಾಹಿಂಪುರ, ಅಲ್ತಾಫಪ್ಲಾಟ ಭಾಗ-1, ಬೀರಬಂದ ಓಣಿ, ಬಾಬುರಾವ್ ಬೇಕರಿ ಲೈನ್. ಮಸ್ತಾನ ಸೋಪಾ, ಕೋಳೆಕರ ಪ್ಲಾಟ ಭಾಗ 1, ಕುಂಬಾರ ಓಣಿ, ಕಟಗರ ಓಣಿ, ಇಸ್ಲಾಂಪುರ ಭಾಗ 1, ಗËಸಿಯಾ ನಗರ ಸ್ಲಂ ಭಾಗ (2), ಇಂದ್ರಾನಗರ, ದತ್ತಾತ್ರೇಯಗುಡಿ ಸತ್ಯನಾರಾಯಣಗುಡಿ 1-3 ಬೈಲೈನ್, ಕೃಷ್ಣಾಪೂರ ಅರವಿಂದ ಘೋಡಕೆ, ನಿತ್ಯಾನಂದ ಹೊಟೇಲ್ ಹಿಂದಿನ ಲೈನ್, ಕೃಷ್ಣಾಪೂರ ಕಳಸರಾಯರ ಮನೆ ಲೈನ್ ಭಾಗ 2, ಎಸ್.ಎಮ್.ಕೃಷ್ಣಾನಗರ ಬ್ಲಾಕ್ ಎ,ಬಿ, ಎಸ್.ಎಮ್.ಕೃಷ್ಣಾನಗರ ಬ್ಲಾಕ್ ಬಿ.ಇ, ಎಸ್.ಎಮ್.ಕೃಷ್ಣಾನಗರ ಬ್ಲಾಕ್ ಎಫ್.ಜಿ, ಈಶ್ವರ ನಗರ ಭಾಗ 4.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
01/10/2020 07:36 pm