ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (01-10-2020) ನೀರು ಸರಬರಾಜು ಮಾಡಲಾಗುವುದು

ದಿನಾಂಕ 01-10-2020ರಂದು ಧಾರವಾಡ ಘಟಕದ ವಾರ್ಡ್ ನಂ. 01ರಿಂದ 24ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.

ಕೆಲಗೇರಿ (ಭಾಗಶಃ): ಮಹಾಂತನಗರ 1-4ನೇ ಅಡ್ಡ ರಸ್ತೆ, ಎ.ಪಿ.ಎಂ.ಸಿ., ಹಳೆ ಕುಂಬಾರ ಓಣಿ, ಮಟ್ಟಿ ಪ್ಲಾಟ್ 1-4ನೇ ಅಡ್ಡ ರಸ್ತೆ ಭಾಗ-2, ಜಿರಲಿ ಪ್ಲಾಟ್, ಮೋರೆ ಪ್ಲಾಟ್ 1-2ನೇ ಅಡ್ಡ ರಸ್ತೆ, ಹೊಸ ಜಿರಲಿ ಪ್ಲಾಟ್, ರಾಜನಗರ 1-2ನೇ ಅಡ್ಡ ರಸ್ತೆ ಮುಖ್ಯ ರಸ್ತೆ, ಪತ್ರೇಶ್ವರನಗರ ಭಾಗ-1 ಮತ್ತು 2, ಮದಿಹಾಳ ಮುಖ್ಯ ರಸ್ತೆ ಭಾಗ-1, ಶಿವಗಂಗಾನಗರ, ಟೊಣಪಿ ಓಣಿ, ಶಿರಸ್ತೆದಾರ ಓಣಿ 1-2ನೇ ಅಡ್ಡ ರಸ್ತೆ, ಮಾಶಣ್ಣವರನಗರ, ಗಣೇಶನಗರ 1-2ನೇ ಅಡ್ಡ ರಸ್ತೆ, ಎಸ್.ಬಿ.ಐ. ಕಾಲೋನಿ, ಅಶೋಕನಗರ ಭಾಗ-1 ಮತ್ತು 2, ಶಿಂಧೆ ಪ್ಲಾಟ್ ಭಾಗ-2, ಆದಿಶಕ್ತಿನಗರ, ಆದಿಶಕ್ತಿ ಕಾಲೋನಿ, ಆರ್.ಕೆ.ನಗರ 1-2ನೇ ಅಡ್ಡ ರಸ್ತೆ, ಬಸವನಗರ ಭಾಗ-2, ಸಿ.ಐ.ಟಿ.ಬಿ, ಕೆ.ಐ.ಎ.ಡಿ.ಬಿ. ನವೋದಯ ಶಾಲೆ, ಕ್ಯಾರಕೊಪ್ಪ ರಸ್ತೆ, ಸೋಮೇಶ್ವರ ಕಾಲೋನಿ, ಶಕ್ತಿ ಕಾಲೋನಿ, ಜಲದರ್ಶಿನಿ ಕಾಲೋನಿ, ಗೌಡರ ಕಾಲೋನಿ, ಕೆ.ಹೆಚ್.ಬಿ. ಕಾಲೋನಿ, ದೊಡ್ಡನಾಯಕನಕೊಪ್ಪ, ಅನುಷಾ ಲೇಔಟ್, ಶೃಷ್ಠಿ ಲೇಔಟ್, ಗ್ಯಾನಬಾ ಲೇಔಟ್, ಸಿದ್ದೇಶ್ವರನಗರ, ಪೆಪ್ಸಿ ಫ್ಯಾಕ್ಟರಿ, ಹೈಕೋರ್ಟ, ಅಂಚಟಗೇರಿ ಚಾಳ, ಅಂತಪ್ಪನವರ ಓಣಿ, ಮ್ಯಾದಾರ ಓಣಿ, ಚಾವೂಸ ಓಣಿ, ಪಠಾಣ ಹಾಲ್.

ನವನಗರ (ಭಾಗಶಃ): ರಾಯಾಪೂರ (ಭಾಗಶಃ), ಹನುಮಂತನಗರ ಎ.ಬಿ.ಸಿ. ಬ್ಲಾಕ್, ಶಿವಪಾರ್ವತಿನಗರ, ಸಾಯಿಬಾಬಾನಗರ, ಕಲ್ಯಾಣನಗರ 8ನೇ ಅಡ್ಡ ರಸ್ತೆ 3ನೇ ಮುಖ್ಯ ರಸ್ತೆ, ನಿಸರ್ಗ ನಗರ 13ನೇ ಅಡ್ಡ ರಸ್ತೆ, ನಿಸರ್ಗ ಲೇಔಟ್ ಭಾಗ 1 ರಿಂದ 3, ನವೋದಯನಗರ 13 ರಿಂದ 15ನೇ ಅಡ್ಡ ರಸ್ತೆ, ಮಹಾಮನೆ ಬಡಾವಣೆ, ಟೈವಾಕ್ ಕ್ವಾಟರ್ಸ, ಹೋಯ್ಸಳನಗರ, ಶಾಂಭವಿನಗರ, ರವೀಂದ್ರನಗರ, ರಾಜಾಜಿನಗರ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು.

ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು ಮಾಡಲಾಗುವುದು.

Edited By : Vijay Kumar
Kshetra Samachara

Kshetra Samachara

30/09/2020 06:29 pm

Cinque Terre

7.97 K

Cinque Terre

1