ದಿನಾಂಕ 18-11-2020 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ಗಾಂಧಿ ನಗರ ಭಾಗ, ಡಿಸೋಜಾ ಲೇಔಟ್, ಕುಮಾರ ಪಾರ್ಕ್, ಸನ್ಮಾರ್ಗ ನಗರ, ದೇವಿ ನಗರ, ರಾಧಾಕೃಷ್ಣ ನಗರ ಭಾಗ, ನಂದಿನಿ ನಗರ. ಚೌಹಾಣ ಪ್ಲಾಟ್ ಭಾಗ, ಜೆ.ಪಿ ನಗರ ಭಾಗ, ತಾರಿಹಾಳ, ಗೋಕುಲ, ಆನಂದ ನಗರ ಭಾಗ, ಜೆ.ಪಿ ನಗರ ಭಾಗ , ಪಾವಸ್ಕರ್ ಲೇಔಟ್, ಕೊಟರಗೇರಿ ಲೇಔಟ್, ಮಂಜುನಾಥ ನಗರ, ವೆಂಕಟೇಶ್ವರ ನಗರ ಭಾಗ, ಚೇತನಾ ಕಾಲನಿ, ಅರುಣ ಕಾಲೋನಿ, ಆರ್.ಎ.ಲೋಹಿಯ ನಗರ ಭಾಗ, ಮುರಾರ್ಜಿ ನಗರ, ಗಿರಿ ನಗರ. ಕರ್ನಾಟಕ ಬ್ಯಾಂಕ್ ಲೈನ್, ಮಹಾಲಕ್ಷ್ಮೀ ಲೇಔಟ್, ಅರ್ಜುನ ವಿಹಾರ, ಕುರ್ಡೆಕರ ಪ್ಲಾಟ್, ರಾಮಲಿಂಗೇಶ್ವರ ನಗರ ಭಾಗ.
ಕಾರವಾರ ರೋಡ್: ಚನ್ನಪೇಟ್, ಲತ್ತಿ ಪೇಟ್, ಪಂಜಿ ಓಣಿ, ಐದ ಮನಿ ಸಾಲ, ಹೊರಕೇರಿ ಓಣಿ, ಅವರಾದಿ ಓಣಿ, ಹಣಗಿ ಓಣಿ, ವಿಠ್ಟಲಪೇಟ್, ಗುಡಿ ಓಣಿ, ಕಸಬಾ ಪೇಟ್ ಮುಖ್ಯ ರಸ್ತೆ, ಮಹಮ್ಮದ ನಗರ, ದಾಳಿಂಬರ ಪೇಟ್, ಬ್ಯಾಂಕರ್ಸ್ ಕಾಲೋನಿ ಭಾಗ, ಕಾಂತೇಶ್ವರ ಕಾಲೋನಿ ಭಾಗ, ಸಾದತ ಕಾಲೋನಿ, ಗುರಾಣಿ ಪ್ಲಾಟ್, ಗೋಕುಲ ಧಾಮ ಕೆಳಗಿನ ಭಾಗ, ಮೇಲಿನ ಭಾಗ, ವಿಶಾಲ ನಗರ ಭಾಗ, ಗುರನಾಥ ನಗರ ಹೊಸ ಲೈನ್ ,ಜವಾಹರ ನಗರ ಹಳೇ ಮತ್ತು ಹೊಸ ಲೈನ್,ಮಿಲನ ಕಾಲನಿ ಮೇಲಿನ ಭಾಗ.ಆದರ್ಶ ನಗರ, ಯು.ಕೆ.ಟಿ.ಹಿಲ್ಸ್ 1 ರಿಂದ 4 ನೇ ಕ್ರಾಸ್, ಬಾಪೂಜಿ ಕಾಲನಿ, ಮೇಘರಾಜ ನಗರ, ಭಾರತ ಕಾಲೋನಿ.
ಅಯೋಧ್ಯ ನಗರ: ಅಯೋಧ್ಯಾ ನಗರ 2-4 ಬೈಲೈನ್, ಶ್ರೀರಾಮ ನಗರ ಟಿಪ್ಪು ನಗರ. ಜನ್ನತ ನಗರ ಬೂದಿಹಾಳ, ತಡಸದ ಮನೆ ಲೈನ್ ಜಂಡಾಕಟ್ಟಿ, ಕಲ್ಮೇಶ್ವರನಗರ 1,2 ಕ್ರಾಸ್ ಮಳೇಕರ ಪ್ಲಾಟ್, ಕಲ್ಮೇಶ್ವರನಗರ ಮುಲ್ಲಾರವರ ಮನೆ ಲೈನ್, ಟಿಪ್ಪು ನಗರ, ದೇವಗಿರಿ ಮನೆ ಲೈನ್, ಜನ್ನತ ನಗರ ತಡಸದ ಮನೆ ಲೈನ್ ಜಂಡಾಕಟ್ಟಿ, ಬೀರಬಂದ ಓಣಿ, ಬಾಬುರಾವ್ ಬೇಕರಿ ಲೈನ್. ಇಬ್ರಾಹಿಂಪುರ, ಅಲ್ತಾಫಪ್ಲಾಟ ಭಾಗ-1, ಗಣೇಶ ಕಾಲೋನಿ 1ರಿಂದ 12 ಕ್ರಾಸ್. ರಂಬಾಪುರ ಕಾಲೋನಿ, ಗುರುಸಿದ್ದೇಶ್ವರ ಕಾಲೋನಿ, ಛಬ್ಬಿ ಪ್ಲಾಟ್, ವಿನಾಯಕ ಚೌಕ್, ನೇತಾಜಿ ಕಾಲೋನಿ, ಶ್ರೀರಾಮ ಕಾಲೋನಿ, ನೂರಾನಿ ಪ್ಲಾಟ್ ಮಸೂತಿ ಭಾಗ, ಎಸ್.ಕೆ. ಪಠಾಣ ಲೈನ್, ನೂರಾನಿ ಪ್ಲಾಟ್ ಓ.ಹೆಚ್.ಟಿ ಕೆಳಗಿನ ಭಾಗ. ಮಸ್ತಾನ ಸೋಪಾ, ಕೋಳೆಕರ ಪ್ಲಾಟ್ ಭಾಗ 1, ಕುಂಬಾರ ಓಣಿ, ಇಸ್ಲಾಂಪುರ ಭಾಗ 1, ಗೌಸಿಯಾ ನಗರ ಸ್ಲಂ 1,2, ಟಿಪ್ಪು ನಗರ ಭಾಗ
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
17/11/2020 06:01 pm