ದಿನಾಂಕ 10-11-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ಆನಂದ ನಗರ ಭಾಗ, ಮಯೂರ ನಗರ ಭಾಗ. ಗೋಕುಲ, ತಾರಿಹಾಳ, ಮಂಜುನಾಥ ನಗರ, ವೆಂಟೇಶ್ವರ ನಗರ, ಅರುಣ ಕಾಲೋನಿ, ಚೇತನಾ ಕಾಲೋನಿ, ಜೆ.ಪಿ ನಗರ, ಕೊಟರಗೇರಿ ಲೇಔಟ್, ಪಾವಸ್ಕರ್ ಲೇಔಟ್, ಅಕ್ಷಯ ಪಾರ್ಕ, ನಾವಳ್ಳಿ ಪ್ಲಾಟ್, ಚವ್ಹಾಣ ಪ್ಲಾಟ್, ಕುರ್ಡೆಕರ ಪ್ಲಾಟ್, ಅಪೂರ್ವಾ ನಗರ, ಅಶೋಕ ವನ, ಮಹಾಲಕ್ಷ್ಮೀ ಲೇಔಟ್, ಅರ್ಜುನ ವಿಹಾರ, ನೆಹರು ನಗರ, ಆರ್.ಎಮ್.ಲೋಹಯ ನಗರ, ಮುರಾರ್ಜಿ ನಗರ ಭಾಗ, ಗಿರಿ ನಗರ. ಗಾಂಧಿ ನಗರ ಭಾಗ.
ಕಾರವಾರ ರೋಡ್: ಮಹಮ್ಮದ ನಗರ, ದಾಳಿಂಬರ ಪೇಟ್. ನಾರಾಯಣ ಸೋಫಾ, ಕರಿಮಿಯಾ ನಗರ, ಪಾಂಡುರಂಗ ಕಾಲೋನಿ.
ಹೊಸೂರು: ಸಹದೇವ ನಗರ ಭಾಗ, ಮಯೂರಿ ಗಾರ್ಡನ್ ಭಾಗ, ಲಕ್ಷ್ಮೀ ಪಾರ್ಕ, ಮುಕುಂದ ನಗರ, ಕೋಟಿಲಿಂಗ ನಗರ ಭಾಗ, ಗ್ರೇಟರ್ ಕೈಲಾಸ ಪಾರ್ಕ, ವಾಸವಿ ನಗರ. ಅಯೋಧ್ಯ ನಗರ, ಸದಾಶಿವ ನಗರ, ಅಯೋಧ್ಯಾ ನಗರ 2-4 ಬೈಲೈನ್, ಶ್ರೀರಾಮ ನಗರ ಟಿಪ್ಪು ನಗರ. ಜನ್ನತ ನಗರ, ಕಲ್ಮೇಶ್ವರನಗರ , ಇಬ್ರಾಹಿಂಪುರ, ಅಲ್ತಾಫಪ್ಲಾಟ ಭಾಗ-1, ಬಾಣಿತಿಟ್ಟಿ ಮೆಹಬೂಬನಗರ (ಭಾ)-1,2, ಗಣೇಶ ಕಾಲೋನಿ, ಮಹಾಲಕ್ಷ್ಮೀ ಲೇಔಟ್, ಛಬ್ಬಿ ಪ್ಲಾಟ್, ಶಿವನಾಗ ಬಡಾವಣೆ , ಆದರ್ಶ ಕಾಲನಿ, ಗೌಡ್ರ ಪ್ಲಾಟ್, ರಂಬಾಪುರ ಕಾಲೋನಿ, ಮಸ್ತಾನ್ ಸೋಪಾ, ಕುಂಬಾರ ಓಣಿ, ಇಸ್ಲಾಂಪುರ ಭಾಗ 1, ಗೌಸಿಯಾ ನಗರ ಸ್ಲಂ 1,2, ಎಸ್.ಎಮ್.ಕೃಷ್ಣಾನಗರ , ಈಶ್ವರನಗರ ಭಾಗ.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
09/11/2020 07:46 pm