ದಿನಾಂಕ 03-11-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ರಾಧಾಕೃಷ್ಣ ನಗರ, ಪದ್ಮ ಹೌಸಿಂಗ ಸೊಸಾಯಿಟಿ, ನವ ಆನಂದ ನಗರಭಾಗ, ಆನಂದ ನಗರ ಭಾಗ, ಮೂಯೂರ ನಗರ, ಆರ್.ಎಮ್.ಲೋಹಿಯಾ ನಗರ ಭಾಗ, ಮುರಾರ್ಜಿ ನಗರ 1 ನೇ ಹಂತ, ಶೇರೀಯಾ ಎಸ್ಟೇಟ್ ಕೆಳಗಿನ ಭಾಗ. ಸಿಲ್ವರ್ಟೌನ್ 6,7 ನೇ ಭಾಗ.
ಕಾರವಾರ ರೋಡ್: ನಾಗಲಿಂಗ ನಗರ, ಬ್ಯಾಂಕರ್ಸ್ ಕಾಲೊನಿ, ಆರ್.ಎನ್. ಶೆಟ್ಟಿ ಮುಖ್ಯರಸ್ತೆ, ಕಾಂತೇಶ್ವರ ಕಾಲೋನಿ 2 ನೇ ಕ್ರಾಸ್. ಹೆಗ್ಗೇರಿ ಜಗದೀಶ್ ನಗರ. ಅಭಿನವ ನಗರ, ಶ್ರೀನಿವಾಸ ನಗರ, ಸಹಸ್ರಾರ್ಜುನ ನಗರ, ಸಿಟಿ ಸಪ್ಲೈ, ದಿವಟಗಿ ಓಣಿ, ಕೊಟರಗೇರಿ ಓಣಿ. ಹಳೇಹುಬ್ಬಳ್ಳಿ ಮೀನದ ಮಾರ್ಕೇಟ್, ಸೂಗೂರ ಚಾಳ, ಕಾಂತೇಶ್ವರ ಕಾಲೊನಿ 2 ನೇ ಕ್ರಾಸ್. ಹೆಗ್ಗೇರಿ ಜಗದೀಶ ನಗರ, ಅಭಿನವ ನಗರ, ಶ್ರೀನಿವಾಸ ನಗರ, ಸಹಸ್ರಾರ್ಜುನ ನಗರ, ಸಂಗಮ ಕಾಲೋನಿ 1 ನೇ ಕ್ರಾಸ್, ಅಮನ ಕಾಲನಿ, ಚನ್ನಾಪೂರ ಲೈನ್, ಇಂದ್ರಪ್ರಸ್ತ ನಗರ 1 ನೇ ಭಾಗ, ಸಂಗಮ ಕಾಲನಿ 2 ನೇ ಹಂತ, ರೆಹಮತ್ ನಗರ, ಅರ್ಜುನ ನಗರ. ಕಲಾವಿದರ ಪ್ಲಾಟ್, ಮಟ್ಟಿ ಪ್ಲಾಟ್, ಕೋಲಾರ ಬಿಲ್ಡಿಂಗ್, ಶಿವಪುತ್ರ ನಗರ 2 ನೇ ಭಾಗ.
ಅಯೋಧ್ಯ ನಗರ: ಅಯೋಧ್ಯಾ ನಗರ ಅಂಬೇಡ್ಕರ್ ಕಾಲೋನಿ, ಚಲವಾದಿ ಓಣಿ. ಜವಳಿ ಪ್ಲಾಟ್, ನೂರಾಣಿ ಪ್ಲಾಟ ಪಿಳ್ಳೆ ಲೇಔಟ, ಬೈಪಾಸ್ ರಸ್ತ, ಬ್ರಹ್ಮಾನಂದ ಸ್ಕೂಲ್ ಹತ್ತಿರ. ನೂರಾಣಿ ಪ್ಲಾಟ್, ಓವರ್ ಟ್ಯಾಂಕ್ ಮೇಲಿನ ಭಾಗ-2 1-3 ಬೈಲೈನ್, ಟಿಪ್ಪು ನಗರ ಮಸೂತಿ ಭಾಗ. ಟಿಪ್ಪು ನಗರ ಮಂಜುನಾಥ ಹೊಟೇಲ್ ಆಜುಬಾಜು ಲೈನ್. 1-3 ಬೈಲೈನ್, ಮಾರುತಿ ಗುಡಿ ಲೈನ್, ಇಂದಿರಾ ನಗರ ಭಾಗ 2, ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ, ಶಾರೂಕ ಮುಲ್ಲಾ ಮನೆ ಲೈನ್. ಬೀರಬಂದ ಓಣಿ, ಬಾಗಾರಪೇಟ್ ಬಸವನಗುಡಿ ಲೈನ್, ಜಂಗ್ಲಿಪೇಟ್, ವಡ್ಡರ್ ಓಣಿ ಮುಖ್ಯರಸ್ತೆ, ಮೈಲಾರಲಿಂಗ ಗುಡಿ ಲೈನ್, ಬನ್ನೂರಮಠ ಮುಖ್ಯರಸ್ತೆ, ಇಸ್ಲಾಂಪುರ ಭಾಗ. ಅಯೋಧ್ಯಾ ನಗರ ಗಾಂಧಿ ಮಂದಿರ ಮುಖ್ಯರಸ್ತೆ, ಅಂಬೇಡ್ಕರ ಕಾಲನಿ, ಚಲವಾದಿ ಓಣಿ, ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -1, ಕೃಷ್ಣಾಪೂರ ಸರ್ಕಲ್ ಗೌಡರ ಮನೆ ಲೈನ್, ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲನಿ ಕಮಾನ ಹತ್ತಿರ ಲೈನ್, ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ, ಹಿರೇಪೇಟ್ ಮುಖ್ಯರಸ್ತೆ.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
02/11/2020 06:24 pm