ನಾಳೆ ಹುಬ್ಬಳ್ಳಿಯಲ್ಲಿ ನೀರು ಸರಬರಾಜು ಆಗುವ ಪ್ರದೇಶಗಳು
ಪ್ರಿಯದರ್ಶಿನಿ ಕಾಲನಿ, ವಿಮಲೇಶ್ವರ ನಗರ, ರಾಜೇಂದ್ರ ನಗರ, ತಾರಿಹಾಳ,ಗೋಕುಲ, ಮೂಯೂರ ನಗರ, ಸುರಭಿ ನಗರ ನಾಲಾ, ಆರ್ ಎಮ್ ಲೋಹಿಯ ನಗರ ಜಿ.ಎಲ್.ಎಸ್.ಆರ್ ಟಾಕಿ ಹತ್ತಿರ, ಬಸವೇಶ್ವರ ನಗರ ಮೇಲಿನ ಭಾಗ, ಪ್ರಸನ್ನ ಕಾಲನಿ, ಬಸವೇಶ್ವರ ನಗರ ಕೆಳಗಿನ ಭಾಗ, ರಾಮಲಿಂಗೇಶ್ವರ ನಗರ ಭಾಗ, ಚನ್ನಪೇಟ್, ಲತ್ತಿ ಪೇಟ್, ಪಂಜಿ ಓಣಿ, ಐದ ಮನಿ ಸಾಲ, ಹೊರಕೇರಿ ಓಣಿ, ಅವರಾದಿ ಓಣಿ, ಹಣಗಿ ಓಣಿ, ವಿಠ್ಟಲಪೇಟ್, ಗುಡಿ ಓಣಿ, ಕಸಬಾ ಪೇಟ್ ಮುಖ್ಯ ರಸ್ತೆ, ಮಹಮ್ಮದ ನಗರ, ದಾಳಿಂಬರ ಪೇಟ್ ಬ್ಯಾಂಕರ್ಸ್ ಕಾಲನಿ ೪-೫ ನೇ ಕ್ರಾಸ್ ಕೇತೇಶ್ವರ ಕಾಲನಿ ೧ ನೇ ಕ್ರಾಸ್ ಇಂದ್ರಪ್ರಸ್ತ ನಗರ ೨-೩ ನೇ ಭಾಗ ನಾರಾಯಣ ಸೋಫಾ, ಕರಿಮಿಯಾ ನಗರ, ಪಾಂಡುರAಗ ಕಾಲನಿ ಬಾಫಣಾ ಲೇಔಟ್ ಹಳೇ ಲೈನ್, ಮಗಜಿಕೊಂಡಿ ಲೇಔಟ್, ಸೈಯದ್ ಫತೇಶಾವಲಿ ನಗರ ೧,೨ ನೇ ಭಾಗ, ಶಿವಪುತ್ರ ನಗರ ೧,೨ ನೇ ಭಾಗ. ಬಾಪೂಜಿ ಕಾಲನಿ, ಮೇಘರಾಜ ನಗರ, ಭಾರತ ಕಾಲನಿ. ಬಾಣತಿಕಟ್ಟಿ ಡೋರ ಓಣಿ ನಾಗರಾಳರ ಮನೆ ಲೈನ್, ಸದಾಶಿವ ನಗರ ಕೆಳಗಿನ ಭಾಗಸದಾಶಿವ ನಗರ ಮೇಲಿನ ಭಾಗ ಬೋರ್ ಹತ್ತಿರ ಅಯೋಧ್ಯಾ ನಗರ ೨-೪ ಬೈಲೈನ್, ಶ್ರೀರಾಮ ನಗರ ಟಿಪ್ಪು ನಗರ.ಜನ್ನತ ನಗರ ಬೂದಿಹಾಳ. ತಡಸದ ಮನೆ ಲೈನ್ ಜಂಡಾಕಟ್ಟಿ ಕಲ್ಮೇಶ್ವರನಗರ ೧,೨ ಕ್ರಾಸ ಮಳೇಕರ ಪ್ಲಾಟಕಲ್ಮೇಶ್ವರನಗರ ಮುಲ್ಲಾರವರ ಮನೆ ಲೈನ್,ಟಿಪುನಗರ,ದೇವಗಿರಿ ಮನೆ ಲೈನ್ ಜನ್ನತ ನಗರ ತಡಸದ ಮನೆ ಲೈನ್ ಜಂಡಾಕಟ್ಟಿ ಇಬ್ರಾಹಿಂಪುರ ಅಲ್ತಾಫಪ್ಲಾಟ ಭಾಗ-೧ ಬೀರಬಂದ ಓಣಿ, ಬಾಬುರಾವ್ ಬೇಕರಿ ಲೈನ್. ಮಾರುತಿ ಸರ್ಕಲ್ ೧-೮ ನೇ ಕ್ರಾಸ್ ಬಸವೇಶ್ವರ ಸರ್ಕಲ್ ೧-೮ ನೇ ಕ್ರಾಸ್ ಛಬ್ಬಿ ಪ್ಲಾಟ್ ೧-೪ ಬೈಲೈನ್, ಶಿವನಾಗ ಬಡಾವಣೆ ಎಸ್.ಕೆ ಕಾಲನಿ ೧-೫ ಬೈಲೈನ್ ಚವ್ಹಾಣ ಪ್ಲಾಟ್ ೧-೪ ಬೈಲೈನ್ ಗಣೇಶ ಕಾಲನಿ ೮ ರಿಂದ ೧೨ ಕ್ರಾಸ. ರಂಬಾಪುರ ಕಾಲನಿ ಗುರು ಸಿದ್ದೇಶ್ವರ ಕಾಲನಿ ನೂರಾನಿ ಪ್ಲಾಟ್ ಮಸೂತಿ ಭಾಗ, ಎಸ್.ಕೆ. ಪಠಾಣ ಲೈನ್, ನೂರಾನಿ ಪ್ಲಾಟ್ ಓ.ಹೆಚ್.ಟಿ ಕೆಳಗಿನ ಬಾಗ ಮಸ್ತಾನ ಸೋಪಾ ಕೋಳೆಕರ ಪ್ಲಾಟ ಬಾಗ ೧ ಕುಂಬಾರ ಓಣಿ ಕಟಗರ ಓಣಿ ಇಸ್ಲಾಂಪುರ ಭಾಗ ೧ ಗೌಸಿಯಾ ನಗರ ಸ್ಲಂ ೧,೨ ಇಂದ್ರಾನಗರ, ದತ್ತಾತ್ರೇಯಗುಡಿ ಸತ್ಯನಾರಾಯಣಗುಡಿ ೧-೩ ಬೈಲೈನ್, ಕೃಷ್ಣಾಪೂರ ಅರವಿಂದ ಘೋಡಕೆ, ನಿತ್ಯಾನಂದ ಹೊಟೇಲ್ ಹಿಂದಿನ ಲೈನ್, ಕೃಷ್ಣಾಪೂರ ಕಳಸರಾಯರ ಮನೆ ಲೈನ್ ಭಾಗ ೨ ಎಸ್.ಎಮ್.ಕೃಷ್ಣಾನಗರ
Kshetra Samachara
30/10/2020 08:48 pm