ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (14/10/2020) ನೀರು ಪೂರೈಕೆ ಮಾಡಲಾಗುವುದು

ದಿನಾಂಕ: 14/10/2020 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.

ವಿನಾಯಕನಗರ, ಶಾಸ್ತ್ರಿ ನಗರ, ಜೋಷಿ ಗಾರ್ಡನ್, ಲೋಟಸ್ ಲೈನ್, ಗ್ರೀನ್ ಕಾಲೋನಿ, ಕೃಷಿನಗರ, ಸರೋವರನಗರ, ಸಿದ್ದಾರೂಢ ಕಾಲೋನಿ, ವ್ಯಾಸವಿಹಾರ ಲೇಔಟ್, ಅಶೋಕನಗರ, ಉದಯನಗರ 1-2ನೇ ಅಡ್ಡ ರಸ್ತೆ, ಚೈತನ್ಯನಗರ ಮೇಲಿನ ಭಾಗ / ಕೆಳಗಿನ ಭಾಗ,

ವಿಜಯನಗರ, ರಂಗನಗೌಡರ ಚಾಳ, ಕುಮಾರೇಶ್ವರ ಕಾಲೋನಿ, ಮುಸಳೆಕರ ಲೈನ್, ಸಿದ್ದರಾಮೇಶ್ವರ ಕಾಲೋನಿ, ಶ್ರೀಪಾದನಗರ, ಪಾಟೀಲ ಲೇಔಟ್, ಮಾಕಡವಾಲಾ ಪ್ಲಾಟ್, ಪ್ರತಿಭಾ ಕಾಲೋನಿ, ಸಾಧನಕೇರಿ 3ನೇ ಅಡ್ಡ ರಸ್ತೆ, ವಿಕಾಸನಗರ ಎ.ಬಿ.ಸಿ. ಬ್ಲಾಕ್,

ಹೊಸ ಪೊಲೀಸ್ ಕ್ವಾಟರ್ಸ, ಸಿ.ಬಿ.ನಗರ, ಸಂಪಿಗೆನಗರ, ಬರ್ಚಿವಾಲೆ ಪ್ಲಾಟ್, ಆದರ್ಶನಗರ, ಗೋಲಂದಾಜ ಪ್ಲಾಟ್, ರಕ್ಷಾ ಕಾಲೋನಿ, ಹೈಕೋರ್ಟ, ಮರಾಠಾ ಕಾಲೋನಿ, ಟಿ.ವ್ಹಿ. ಟಾವರ್, ಪಿ.ಡಬ್ಲ್ಯೂ.ಡಿ. ಕ್ವಾಟರ್ಸ, ಆಕಾಶವಾಣಿ,

ಕೆ.ಸಿ.ಡಿ. ಸರ್ಕಲ್, ಸಪ್ತಾಪೂರ ಮುಖ್ಯ ರಸ್ತೆ, ನಾರಾಯಣಪೂರ 1-5ನೇ ಅಡ್ಡ ರಸ್ತೆ, ಫಾರೇಸ್ಟ್ ಕ್ವಾಟರ್ಸ, ಹಳಿಯಾಳ ನಾಕಾ, ಸರ್ಕಾರಿ ಮುದ್ರಣಾಲಯ, ರಪಾಟಿ ಕಲ್ಯಾಣ ಮಂಟಪ, ಎಸ್.ಪಿ. ಬಂಗ್ಲೆ, ಸವದತ್ತಿ ಮುಖ್ಯ ರಸ್ತೆ, ಡಿಪೋ ಸರ್ಕಲ್,

ನದಾಫ ಗಲ್ಲಿ, ಸಲ್ಫೇಕರ ಓಣಿ, ಕುಂಬಾರ ಓಣಿ, ದ್ಯಾಮವ್ವನಗುಡಿ ಓಣಿ, ಕಂಬಾರ ಓಣಿ, ಕಮ್ಮಾರ ಓಣಿ, ಕಡ್ಡಿ ಓಣಿ ಭಾಗ- 1 ಮತ್ತು2, ಖಾದ್ರೋಳ್ಳಿ ಓಣಿ, ಬಣಗಾರ ಓಣಿ, ಪೆಂಡಾರ ಓಣಿ, ಹಾರೋಗೇರಿ ಓಣಿ, ರಾಜನಗರ,

ಮೈಲಾರಲಿಂಗನಗರ, ಶಿವಗಂಗಾನಗರ ಭಾಗ-೧ & ೨, ಉಪ್ಪಾರ ಓಣಿ, ತೋಟಗೇರ ಓಣಿ, ಅವಲಕ್ಕಿ ಓಣಿ, ಬಸವೇಶ್ವರನಗರ, ಗುಮ್ಮಗೋಳ ಪ್ಲಾಟ್, ಸಿದ್ರಾಮೇಶ್ವರ ಕಾಲೋನಿ 1-2 ನೇ ಅಡ್ಡ ರಸ್ತೆ, ಮದಿಹಾಳ ಲಾಸ್ಟ್ ಬಸ್ ಸ್ಟಾಪ್, ಮಲ್ಲಿಕಾರ್ಜುನ ನಗರ, ಶಿಂಧೆ ಪ್ಲಾಟ್ ಭಾಗ-1 ಮತ್ತು2

ನವನಗರ (ಭಾಗಶಃ), ಅಮರಗೋಳ, ಗಾಮನಗಟ್ಟಿ, ಗಾಂಧಿನಗರ, ಸಂಗೋಳ್ಳಿ ರಾಯಣ್ಣನಗರ ತೇಜಸ್ವಿನಗರ (ಭಾಗಶಃ), ವನಸಿರಿನಗರ, ಮಾಳಮಡ್ಡಿ, ಪತ್ರಾವಳಿ ಚಾಳ, ಕರಂಡಿಕರ ಕಂಪೌಂಡ್, ಸ್ಟೇಶನ್ ರಸ್ತೆ, ಹಿಡಕಿಮಠ ಲೈನ್, ಯು.ಬಿ.ಹಿಲ್ 3-4ನೇ ಅಡ್ಡ ರಸ್ತೆ,

ಬೆಳಗಾಂವಕರ ಲೈನ್, ಇಂದಿರಾ ಕ್ಯಾಂಟೀನ್, ಅಕ್ಕನ ಬಳಗ, ಬಾಲ ಭವನ, ಆಲೂರ ವೆಂಕಟರಾವ ಭವನ, ಪಿ.ಡಬ್ಲ್ಯೂ .ಡಿ. ಆಫೀಸ್ ಲೈನ್ ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು.

(ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)

ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು ಸರಬರಾಜು

ಮಾಡಲಾಗುವುದು.

Edited By : Nirmala Aralikatti
Kshetra Samachara

Kshetra Samachara

13/10/2020 09:22 pm

Cinque Terre

6.55 K

Cinque Terre

0