ಅಣ್ಣಿಗೇರಿ: ಪಟ್ಟಣದ ಗೋಲ್ಡನ್ ಕರಾಟೆ ಕ್ಲಬ್ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಶಂಕ್ರಣ್ಣ ಬಡಕನ್ನವರ, ಭರತ ಹೂಗರ,ಅಜಯ ಹಣಸಿ,ಅಭಿಷೇಕ, ಗುರುಪಾದೇಶ, ರಾಷ್ಟ್ರೀಯ ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ.
ಇವರಿಗೆ ಗೋಲ್ಡನ್ ಕರಾಟೆ ಕ್ಲಬ್ ಸಂಸ್ಥಾಪಕರಾದ ಸಿ ಜಿ ನಾವಳ್ಳಿ ಹಾಗೂ ಕರಾಟೆ ಗುರುಗಳು ಮತ್ತು ಪಾಲಕರು ಮತ್ತು ಪಟ್ಟಣದ ಸಾರ್ವಜನಿಕರು ಶುಭಾಶಯ ಕೋರಿದ್ದಾರೆ.
Kshetra Samachara
13/10/2022 11:04 pm