ಹುಬ್ಬಳ್ಳಿ: ಇಂದಿನ ದಿನಮಾನದಲ್ಲಿ ಅನಿಮೇಶನ್ ಇಂಡಸ್ಟ್ರಿ ಉತ್ತಮವಾಗಿ ಬೆಳೆಯುತ್ತಿದೆ. ಸಿನಿಮಾ, ಟಿವಿ ಮಾಧ್ಯಮಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬೇಡಿಕೆ ಅನಿಮೇಶನ್ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ ಹಬ್ ಕಟ್ಟಲು 'ಮೌಂಟೇನ್ ಫ್ಲಾವರ್ ಅನಿಮೇಶನ್ ಪ್ರೈವೇಟ್ ಲಿಮಿಟೆಡ್' ಮುಂದಾಗಿದೆ.
ಹುಬ್ಬಳ್ಳಿಯ ವಿದ್ಯಾ ನಗರದಲ್ಲಿ ಆರಂಭವಾಗಿರುವ ಮೌಂಟೇನ್ ಫ್ಲಾವರ್ ಆಸಕ್ತ ವಿದ್ಯಾರ್ಥಿಗಳಿಗೆ ಅನಿಮೇಶನ್ ಕಲಿಸಲು ಮುಂದಾಗಿದೆ. ಈ ತರಬೇತಿ ಬಡೆಯಲು ಯಾವುದೇ ಡಿಗ್ರಿ, ಮಾಸ್ಟರ್ ಡಿಗ್ರಿ ಬೇಕಾಗಿಲ್ಲ. ಓದು ಬರಹ ಬಲ್ಲ ಯಾರು ಬೇಕಾದರೂ ಅನಿಮೇಶ್ ಕೋರ್ಸ್ ಮಾಡಿಕೊಳ್ಳಬಹುದಾಗಿದೆ.
ಅನಿಮೇಶನ್ ತರಬೇತಿಗಾಗಿ ಇಂದೇ ಮೌಂಟೇನ್ ಫ್ಲಾವರ್‌ಗಎ ಭೇಟಿ ನೀಡಿ. ವಿಳಾಸ ಹೀಗಿದೆ. 1st Floor, Plash Swimming Pool, New Court, Vidya Nagar, Hubli
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್: 6361980996 ಗೆ ಕರೆ ಮಾಡಬಹುದಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/04/2022 06:10 pm