ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿರಾಪೂರ ಓಣಿಯ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವ

ಹುಬ್ಬಳ್ಳಿ: ನಗರದ ವಿರಾಪೂರ ಓಣಿಯ ರುದ್ರದೇವನ ಹಕ್ಕಲದಲ್ಲಿ ಕರಿಯಮ್ಮ ದೇವಿ ಜಾತ್ರಾ ಮಹೋತ್ಸದ ಅಂಗವಾಗಿ, ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರು ಸೇರಿ ಕರಿಯಮ್ಮ ದೇವಿಯ ಜಾತ್ರೆಯನ್ನು ಭರ್ಜರಿಯಾಗಿ ಆಚರಣೆ ಮಾಡಿದರು.

ಈ ಜಾತ್ರಾ ಮಹೋತ್ಸವದಲ್ಲಿಪಲ್ಲಕ್ಕಿ ಉತ್ಸವ, ದೇವಿ ಮೆರವಣಿಗೆ, ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದರು. ಅಷ್ಟೇ ಅಲ್ಲದೆ ದೇವಿಯ ಮೆರವಣಿಗೆ ವೇಳೆಯಲ್ಲಿ ಪವರ್ ಸ್ಟಾರ್ ಅಪ್ಪು ಪೋಟೋ ಹಿಡಿದುಕೊಂಡು ಯುವಕರು, ಯುವತಿಯರು ಸ್ಟೆಪ್ ಹಾಕಿ ಜಾತ್ರೆಯನ್ನು ಭರ್ಜರಿಯಾಗಿ ಆಚರಣೆ ಮಾಡಿದರು.

Edited By :
Kshetra Samachara

Kshetra Samachara

05/08/2022 10:38 am

Cinque Terre

25.24 K

Cinque Terre

0

ಸಂಬಂಧಿತ ಸುದ್ದಿ