ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜುಲೈ 22 ರಂದು ಉಧೋ ಉಧೋ ಎಲ್ಲವ್ವ ಏಕವ್ಯಕ್ತಿ ರಂಗ ಪ್ರಯೋಗ

ಹುಬ್ಬಳ್ಳಿ: ಗುರೂಜಿ ಫೌಂಡೇಶನ್ ಮತ್ತು ನೂಪೂರ ನೃತ್ಯ ವಿಹಾರ ಇವರ ಸಹಯೋಗದಲ್ಲಿ, ಉಧೋ ಉಧೋ ಎಲ್ಲವ್ವ ಶೀರ್ಷಿಕೆಯಡಿಯಲ್ಲಿ, ಏಕವ್ಯಕ್ತಿ ರಂಗ ಪ್ರಯೋಗ ಮತ್ತು ದೇವಿಯ ಕುರಿತು ಜಾನಪದ ಹಾಡುಗಳ ಹಬ್ಬವನ್ನು ಇದೆ ಜುಲೈ 22 ರಂದು ಸಂಜೆ 5:5ಕ್ಕೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಹಮ್ಮಿಕೊಳ್ಳಲಾದೆ ಎಂದು ನೂಪೂರ ನೃತ್ಯ ವಿಹಾರ ಅದ್ಯಕ್ಷ ಎಚ್.ಎಸ್ ಕಿರಣ್ ಹೇಳಿದರು.

ನಗರದಲ್ಲಿಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದೆ ಸವಿತಕ್ಕ ಅಭಿನಯಿಸುವ ಏಕವ್ಯಕ್ತಿ ರಂಗ ಪ್ರಯೋಗ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾರ್ಯಕ್ರಮದ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಸವೇಶ್ವರ ಗ್ರಾಮೀಣ ಶಿಕ್ಷಣ ಸಂಸ್ಥೆಯ ಶರಣಪ್ಪ ಕೊಟಗಿ ವಹಿಸುವರು ಎಂದರು. ಈ ಸಂದರ್ಭದಲ್ಲಿ ಗೂರುಜಿ ಫೌಂಡೇಶನ್‌ನ ಗುರುರಾಜ್ ಹೂಗಾರ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

21/07/2022 06:34 pm

Cinque Terre

13.41 K

Cinque Terre

0

ಸಂಬಂಧಿತ ಸುದ್ದಿ